Select Your Language

Notifications

webdunia
webdunia
webdunia
webdunia

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಗ್ರಾಂ ಗಾಂಜಾ ವಶ

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಗ್ರಾಂ ಗಾಂಜಾ ವಶ
ದಾವಣಗೆರೆ , ಸೋಮವಾರ, 28 ಜನವರಿ 2019 (18:18 IST)
ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ತಾಂಡಾದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಗ್ರಾಂ ಗಾಂಜಾವನ್ನು ದಾವಣಗೆರೆ ಹಾಗೂ ಹೊನ್ನಾಳಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಆರೋಪಿಗಳಾದ ಅನಿಲ್, ನಾಗರಾಜ ನಾಯ್ಕ ಹಾಗೂ ಮಂಜಾ ನಾಯ್ಕ ಅವರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಸಿಇಎನ್ ಪೊಲೀಸ್ ಠಾಣೆ ಸಿಪಿಐ ದೇವರಾಜ್, ಪ್ರೊಬೆಷನರಿ ಡಿವೈಎಸ್‌ಪಿ ಡಾ. ದೇವರಾಜ್ ಹಾಗೂ ಹೊನ್ನಾಳಿ ಪಿಎಸ್‌ಐ ತಿಪ್ಪೇಸ್ವಾಮಿ ಕಾರ್ಯಾಚರಣೆ ನಡೆಸಿದ್ದಾರೆ.

  


Share this Story:

Follow Webdunia kannada

ಮುಂದಿನ ಸುದ್ದಿ

ಹೆದ್ದಾರಿಯಲ್ಲಿ ಶವವಿಟ್ಟು ನ್ಯಾಯಕ್ಕೆ ಆಗ್ರಹ