Select Your Language

Notifications

webdunia
webdunia
webdunia
webdunia

ಭೂ ಸ್ವಾಧೀನ ಪರಿಹಾರಕ್ಕಾಗಿ ಅಧಿಕಾರಿಯೊಬ್ಬ 25 ಸಾವಿರ ರೂ. ಬೇಡಿಕೆ

bangalore , ಶುಕ್ರವಾರ, 10 ಡಿಸೆಂಬರ್ 2021 (20:44 IST)
ಬೆಂಗಳೂರು: ಭೂ ಸ್ವಾಧೀನ ಪರಿಹಾರಕ್ಕಾಗಿ ಅಧಿಕಾರಿಯೊಬ್ಬ 25 ಸಾವಿರ ರೂ. ಬೇಡಿಕೆ ಇಟ್ಟಿದ್ದು, ಅಧಿಕಾರಿಯು ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಾಣಕ್ಕೆ ವ್ಯಕ್ತಿ ಯೊಬ್ಬರ ಮನೆ, ಜಾಗ ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಹಣ ಮಂಜೂರು ಮಾಡಿಕೊಡಲು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಎಫ್ ಡಿ ಎ ರಮೇಶ್ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ವ್ಯಕ್ತಿ ಎಸಿಬಿ ಗೆ ದೂರು ನೀಡಿದ್ದರು. ಹಣ ಪಡೆಯುವ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರಮೇಶನನ್ನು ವಶಕ್ಕೆ ಪಡೆದು ಹಣ ಜಪ್ತಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್​​ನ ವಿವೇಚನೆಗೆ ಬಿಟ್ಟ ವಿಚಾರ...!