Webdunia - Bharat's app for daily news and videos

Install App

2 ಹೊಸ ಕೊರೊನಾ ಕೇಸ್ ಪತ್ತೆ : ಸೋಂಕಿತರ ಸಂಖ್ಯೆ 38 ಕ್ಕೆ ಏರಿಕೆ

Webdunia
ಭಾನುವಾರ, 26 ಏಪ್ರಿಲ್ 2020 (18:18 IST)
ಕೊರೊನಾ ವೈರಸ್ ನ 2 ಹೊಸ ಪ್ರಕರಣಗಳು ದೃಢಪಡುವ ಮೂಲಕ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 38 ಕ್ಕೆ ಏರಿಕೆಯಾದಂತಾಗಿದೆ.

ಕಲಬುರಗಿಯಲ್ಲಿ ಕೋವಿಡ್ – 19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸದಾಗಿ ಇಬ್ಬರಲ್ಲಿ ವೈರಸ್ ಇರೋದು ದೃಢಪಟ್ಟಿದೆ.

ರೋಗಿ ಸಂಖ್ಯೆ : ಪಿ 422 ರ ನೇರ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ 65 ವರ್ಷದ ಮಹಿಳೆ ಪಿ 502 ಗೆ ವೈರಸ್ ತಗುಲಿದೆ.

ಇನ್ನು ರೋಗಿ ಸಂಖ್ಯೆ 245 ರ ದ್ವಿತೀಯ ಸಂಪರ್ಕದಲ್ಲಿ 7 ವರ್ಷದ ಮಗು ಪಿ 503 ಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ.
ಕೋವಿಡ್ – 19 ಕಾಣಿಸಿಕೊಂಡವರನ್ನು ಇಎಸ್ ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam attack: ಮುಸ್ಲಿಂ ಧಾರ್ಮಿಕ ಪಠಣ ಹೇಳು ಎಂದ ಗೊತ್ತಿಲ್ಲ ಎಂದಿದ್ದಕ್ಕೆ ಕೊಂದೇ ಬಿಟ್ಟ

Gold Price today: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ, ಇಂದು ಎಷ್ಟಾಗಿದೆ ನೋಡಿ

Pehalgam terror attack: ಭಾರತೀಯ ಯೋಧರನ್ನು ಕಂಡರೂ ಭಯದಿಂದ ಅತ್ತ ಪ್ರವಾಸಿಗರ ಕರುಳು ಹಿಂಡುವ ವಿಡಿಯೋ ಇಲ್ಲಿದೆ ನೋಡಿ

Pehalgam: ಸೌದಿ ಅರೇಬಿಯಾ ಪ್ರವಾಸ ಬೇಡ, ದೇಶವೇ ಮುಖ್ಯ: ಪ್ರಧಾನಿ ಮೋದಿ ದೇಶಕ್ಕೆ ವಾಪಸ್, ಇಂದು ಮಹತ್ವದ ಮೀಟಿಂಗ್

Pehalgam terror attack: ಕನ್ನಡಿಗರ ರಕ್ಷಣೆಗೆ ತೆರಳುತ್ತಿದ್ದ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಲ್ಲಿ ಪರದಾಟ

ಮುಂದಿನ ಸುದ್ದಿ
Show comments