Select Your Language

Notifications

webdunia
webdunia
webdunia
Saturday, 5 April 2025
webdunia

ರಾಜ್ಯದಲ್ಲಿ ಒಂದೇ ದಿನ 2,228 ಕೊರೊನಾ ಕೇಸ್ : 17 ಸಾವು

ಡೆಡ್ಲಿ ಕೊರೊನಾ
ಬೆಂಗಳೂರು , ಗುರುವಾರ, 9 ಜುಲೈ 2020 (20:30 IST)
ಡೆಡ್ಲಿ ಕೊರೊನಾ ಅಟ್ಟಹಾಸ ಕರುನಾಡಿನಲ್ಲಿ ಮುಂದುವರಿದಿದ್ದು, ಒಂದೇ ದಿನ 17 ಜನರು ಮಾರಕ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಒಂದೇ ದಿನ ದಾಖಲೆಯ ಪ್ರಮಾಣದ 2,228 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಕಂಡುಬಂದಿವೆ.

17,782 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದ್ದರೆ, ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 486 ಕ್ಕೆ ಏರಿಕೆಯಾಗಿದೆ.

ಈವರೆಗೆ 31,105 ಕೇಸ್ ಗಳು ದೃಢಪಟ್ಟಿದ್ದರೆ, 457 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ಮೇಲೆ ದೊಣ್ಣೆಯಿಂದ ಹಲ್ಲೆ