Select Your Language

Notifications

webdunia
webdunia
webdunia
webdunia

ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ

ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ
bangalore , ಭಾನುವಾರ, 19 ನವೆಂಬರ್ 2023 (15:00 IST)
ತಂಬಾಕು ಸೇವನೆಯಿಂದಾಗಿ ಉಂಟಾಗುತ್ತಿರುವ ಕ್ಯಾನ್ಸರ್‌ನಿಂದಾಗಿ ಭಾರತ ಸೇರಿದಂತೆ 7 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲಗಳಲ್ಲಿ ಪ್ರತಿ ವರ್ಷ 13 ಲಕ್ಷ ಜನರು ಮೃತಪಡುತ್ತಿದ್ದಾರೆ ಎಂದು ಲ್ಯಾನ್ಸೆಟ್‌ ಸಂಶೋಧನಾ ವರದಿ ಹೇಳಿದೆ. ಹೀಗೆ ಹೆಚ್ಚು ಸಾವು ಸಂಭವಿಸುತ್ತಿರುವ ದೇಶಗಳಲ್ಲಿ ಭಾರತ, ಚೀನಾ, ಬ್ರಿಟನ್‌, ಬ್ರೆಜಿಲ್, ರಷ್ಯಾ, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

HDK ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ