Select Your Language

Notifications

webdunia
webdunia
webdunia
webdunia

10ರೂ ಫೈನ್ ವಿಧಿಸಲು ಶುರುವಾಗಿದೆ ಎಚ್ಚರ...!!!

Crime
ಎಲ್ಲೆಂದರಲ್ಲಿ ರಸ್ತೆ ದಾಟಿದರೆ ಪಾದಚಾರಿಗಳಿಗೆ 10 ರೂ. ದಂಡ ವಿಧಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
 
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಚಾರಿಗಳು ರಸ್ತೆ ದಾಟಲು ನಿಯಮ ಅನುಸರಿಸದೇ ಇರುವುದರಿಂದ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳು ಸಂಭವಿಸುತ್ತಿವೆ.
ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು.
 
ಬೆಂಗಳೂರಿನಲ್ಲಿ ಇನ್ನು ಮುಂದೆ 20 ಸೆಕೆಂಡ್ ಸಿಗ್ನಲ್ ಬೀಳುತ್ತದೆ. 20 ಸೆಕೆಂಡ್ ರೆಡ್ ಸಿಗ್ನಲ್ ಬೀಳುತ್ತದೆ. ಇನ್ನು ಗಮನಿಸಿ ಪಾದಚಾರಿಗಳು ರಸ್ತೆ ದಾಟಬೇಕು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಹೋಮ್ ಐಸೋಲಶನ್ ಯಾವುದೇ ಸರ್ಟಿಫಿಕೇಟ್ ನೀಡಲ