Select Your Language

Notifications

webdunia
webdunia
webdunia
webdunia

1 ಗಂಟೆಯಲ್ಲಿ 5 ಕಿ. ಮೀ. ಓಡಿ ವೃದ್ಧೆಯ ಸಾಧನೆ

1 ಗಂಟೆಯಲ್ಲಿ 5 ಕಿ. ಮೀ. ಓಡಿ ವೃದ್ಧೆಯ ಸಾಧನೆ
america , ಗುರುವಾರ, 9 ಮಾರ್ಚ್ 2023 (13:39 IST)
ವಯಸ್ಸೆಂಬುದು ಬರಿ ಸಂಖ್ಯೆ ಮಾತ್ರ ಎಂಬುದನ್ನು ಇಳಿವಯಸ್ಸಿನ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.. ಇತ್ತೀಚೆಗೆ ಯುವಕ-ಯುವತಿಯರು ಯೌವ್ವನವಿದ್ದರೂ ಏನು ಸಾಧನೆ ಮಾಡುವುದಿಲ್ಲ. ಆದರೆ ಇಲ್ಲೋರ್ವ ವೃದ್ಧೆ ತನ್ನ 98ನೇ ವಯಸ್ಸಿನಲ್ಲಿ ಒಂದು ಗಂಟೆಯೊಳಗೆ ಐದು ಕಿಲೋಮೀಟರ್​ ಓಡಿ ಸಾಧನೆಗೈದಿದ್ದಾರೆ.. USನ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದಲ್ಲಿ ನಡೆದ USATF ಮಾಸ್ಟರ್ಸ್ 5K ಚಾಂಪಿಯನ್‌ಶಿಪ್‌ನಲ್ಲಿ ಈ ವೃದ್ಧೆ ಈ ಸಾಧನೆ ಮಾಡಿದ್ದಾರೆ.. ಮುಪ್ಪಿನ ಕಾಲದಲ್ಲಿ ಈ ವೃದ್ಧೆಯ ಸಾಹಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಟೋಲ್​​ ಕಲೆಕ್ಟರ್​​ ಆದ ಗಜರಾಜ!