ನಟ ವಿನೋದ್ ರಾಜ್‌ಗೆ ಇಂದು ಜನ್ಮದಿನ

Webdunia
ಸೋಮವಾರ, 5 ಜುಲೈ 2021 (11:34 IST)
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಡ್ಯಾನ್ಸ್ ಮೂಲಕ ಚಿರಪರಿಚಿತರಾಗಿರುವ ನಟ ವಿನೋದ್ ರಾಜ್‌ಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ತಾಯಿಯೊಂದಿಗೆ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ವಿನೋದ್‍ರಾಜ್‍ ದ್ವಾರಕೀಶ್‍ ಮೂಲಕ ‘ಡಾನ್ಸ್ ರಾಜ ಡಾನ್ಸ್’ ಚಿತ್ರದಿಂದ ಕನ್ನಡಿಗರ ಮನೆಮಗ ಎನಿಸಿದ ನಟ ನಾನಾ ಕಾರಣಗಳಿಗಾಗಿ ಹಲವು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರವಿದ್ದಾರೆ.
 
ಎಸ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮುಖವಾಡ’ ಚಿತ್ರದಲ್ಲಿ ಪವನ್‍ ತೇಜ, ಶಿಲ್ಪಾ ಮಂಜುನಾಥ್ ಜತೆಗೆ ವಿನೋದ್ ರಾಜ್ ಒಪ್ಪಿದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೂರನೇ ಮದುವೆಗೆ ಸಜ್ಜಾಗುತ್ತಿರುವ ಅಮೀರ್ ಖಾನ್ ಕಾಲೆಳೆದ ಕಾಜೋಲ್

ರಶ್ಮಿಕಾ ಮಂದಣ್ಣಗೆ ಜೀವನದಲ್ಲಿ ಅತ್ಯಂತ ಖುಷಿ ಕೊಟ್ಟ ಕೆಲಸ ಯಾವುದು ಗೊತ್ತಾ, ಉತ್ತರ ಇಲ್ಲಿದೆ

ತಮಿಳು ಸಿಎಂ ವಿಜಯ್ ಸಂಗೀತಾ ನಡುವೆ ಎಲ್ಲವೂ ಸರಿಹೋಯ್ತು ಅನ್ನುವುದು ಬರೀ ಸುಳ್ಳು

ಕುಂಕುಮ ಭಾಗ್ಯ ಸೀರಿಯಲ್ ನಟಿ ಸಂಚಿತಾ ಉಗಲೆ ನೇಣಿಗೆ ಶರಣು, ಅಭಿಮಾನಿಗಳಿಗೆ ಆಘಾತ

ಸಾವಿನ ಸುದ್ದಿ ವದಂತಿ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ದೇವರ ಮೊರೆ ಹೋದ ನಟ ದೊಡ್ಡಣ್ಣ

ಮುಂದಿನ ಸುದ್ದಿ
Show comments