Select Your Language

Notifications

webdunia
webdunia
webdunia
webdunia

ಗಣೇಶ್ ಸುರಸುಂದರಾಂಗ

ಗಣೇಶ್ ಸುರಸುಂದರಾಂಗ

Krishnaveni. K

Banglore , ಬುಧವಾರ, 19 ಅಕ್ಟೋಬರ್ 2016 (09:37 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶಿಸಿರುವ ‘ಸುಂದರಾಂಗ ಜಾಣ’ ಚಿತ್ರ ನವಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ಇದು ಸಂಪೂರ್ಣ ಕಾಮಿಡಿ ಎಂಟರ್ಟೈನರ್ ಆಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಲಿದೆ ಅಂತ ನಿರ್ದೇಶಕ ರಮೇಶ್ ಹೇಳಿದ್ದಾರೆ.

ಅವರದೇ ಅಭಿನಯದ ‘ಪುಷ್ಪಕ ವಿಮಾನ’ ಚಿತ್ರವೂ ಅದೇ ಸಮಯದಲ್ಲಿ ತೆರೆಗೆ ಬರಲಿದೆ. ಆದರೆ ಇದು ಎರಡೂ ವಿಭಿನ್ನ ಕತೆಯಾದ್ದರಿಂದ ಎರಡರ ನಡುವೆ ಪೈಪೋಟಿ ಇರಲಾರದು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ದುನಿಯಾ ಜತೆ ರಮೇಶ್ ಅರವಿಂದ್