Select Your Language

Notifications

webdunia
webdunia
webdunia
webdunia

ಇಂದು ರಾಮಾ ರಾಮಾ ರೇ ಬಿಡುಗಡೆ

ಇಂದು ರಾಮಾ ರಾಮಾ ರೇ ಬಿಡುಗಡೆ
Bengalore , ಶುಕ್ರವಾರ, 21 ಅಕ್ಟೋಬರ್ 2016 (12:56 IST)
ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ರಾಮಾ ರಾಮಾ ರೇ”.

ಡಿ. ಸತ್ಯ ಪ್ರಕಾಶ್ ಇದರ ನಿರ್ದೇಶಕರು. ನಿರ್ಮಾಪಕರಿಂದ ಹಿಡಿದು ನಿರ್ದೇಶಕ, ನಟರವರೆಗೆ ಎಲ್ಲರೂ ಹೊಸಬರೇ. ಜೈಲಿನಿಂದ ತಪ್ಪಿಸಿಕೊಂಡು ಹೋಗುವ ಖೈದಿಯ ಕತೆಯಿದು. ಆತನನ್ನು ಮತ್ತೆ ಮರಳಿ ಜೈಲಿಗೆ ಕಳುಹಿಸುವುದು ಹೇಗೆ ಅದರ ನಡುವೆ ಆತನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಯಾರೆಲ್ಲಾ ಬರುತ್ತಾರೆ ಎಂದು  ತಿಳಿಯಬೇಕಾದರೆ ಚಿತ್ರ ನೋಡಬೇಕು.

ಕೆ. ಜಯರಾಂ, ನಟರಾಜ್, ಧರ್ಮಣ್ಣ ಕಡೂರು ಮುಂತಾದವರು ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್