ಟೀಸರ್ ನಲ್ಲೇ ಕುತೂಹಲ ಸೃಷ್ಟಿಸಿದೆ ‘ಚೂರಿ ಕಟ್ಟೆ’ ಟೀಸರ್ (ವಿಡಿಯೋ)

ಕೃಷ್ಣವೇಣಿ ಕೆ

ಶುಕ್ರವಾರ, 8 ಡಿಸೆಂಬರ್ 2017 (09:02 IST)
ಬೆಂಗಳೂರು: ರಘು ಶಿವಮೊಗ್ಗ ಎಂಬ ಯುವ, ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರ ಚೂರಿ ಕಟ್ಟೆ. ಇದರ ಟೀಸರ್ ನಿನ್ನೆಯಷ್ಟೇ ಅಧಿಕೃತವಾಗಿ ಬಿಡುಗಡೆಯಾಗಿದೆ.
 

ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡುವಾಗಲೇ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ‘ರಾಧಾ ಕಲ್ಯಾಣ’ ಧಾರವಾಹಿ ಮೂಲಕ ಜನಪ್ರಿಯರಾಗಿ ನಂತರ ಬೆಳ್ಳಿ ತೆರೆಗೆ ಬಂದ ಪ್ರವೀಣ್ ಈ ಚಿತ್ರದ ನಾಯಕರು. ಇವರ ಜತೆಗೆ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಟೀಸರ್ ನ ಒಂದು ಝಲಕ್ ನೀವೂ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇನ್ ಸ್ಟಾಗ್ರಾಂನಲ್ಲೇ ನಾನು ಅಮ್ಮನಾಗಬೇಕೆಂದು ಪತಿಗೆ ಬೇಡಿಕೆಯಿಟ್ಟ ನಟಿ!