Webdunia - Bharat's app for daily news and videos

Install App

ಯುವರತ್ನ ಸಿನಿಮಾದ ಮತ್ತೊಂದು ಪವರ್ ಫುಲ್ ಹಾಡು ರಿಲೀಸ್

Webdunia
ಶುಕ್ರವಾರ, 12 ಮಾರ್ಚ್ 2021 (11:05 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಯನದ ‘ಯುವರತ್ನ’ ಸಿನಿಮಾದ ಮತ್ತೊಂದು ಪವರ್ ಫುಲ್ ಹಾಡು ಇಂದು ರಿಲೀಸ್ ಆಗಿದೆ.


‘ಫೀಲ್ ದ ಪವರ್’ ಹಾಡಿನ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ಈ ಪವರ್ ಫುಲ್ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶಶಾಂಕ್ ಶೇಷಗಿರಿ ಹಾಡಿರುವ ಹಾಡನ್ನು ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ.

ಈಗಾಗಲೇ ಯುವರತ್ನ ಸಿನಿಮಾದ ನಾಲ್ಕು ಹಾಡುಗಳು ಭರ್ಜರಿ ಹಿಟ್ ಆಗಿವೆ. ತಮನ್ ಎಸ್ ಸಂಗೀತ ಸಂಯೋಜಿಸಿರುವ ಎಲ್ಲಾ ಹಾಡುಗಳು ಉತ್ತಮವಾಗಿದೆ. ಹೀಗಾಗಿ ಸಿನಿಮಾ ಬಗ್ಗೆಯೂ ವೀಕ್ಷಕಲ್ಲಿ ಕುತೂಹಲ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯತೆಯಲ್ಲಿರುವಾಗಲೇ ನಂದಗೋಕುಲ ಧಾರವಾಹಿ ಬಿಟ್ಟ ಕೇಶವ ಪಾತ್ರಧಾರಿ: ಇದರ ಹಿಂದಿದೆ ಬಲವಾದ ಕಾರಣ

ಟಾಕ್ಸಿಕ್ ಸಿನಿಮಾಗೆ ನೆಗೆಟಿವ್ ವಿಮರ್ಶೆ ಬರ್ತಿದೆಯಲ್ಲಾ ಅಂದ್ರೆ ಶಿವಣ್ಣ ಹೇಳಿದ್ದೇನು ನೋಡಿ: Video

ಟಾಕ್ಸಿಕ್ ಮೂರನೇ ದಿನದ ಗಳಿಕೆ ಎಷ್ಟು: ಯಶ್ ಸಿನಿಮಾಗೆ ಇಂದು, ನಾಳೆ ಮಹತ್ವದ ದಿನ

Toxic ಒಂದು ಅಸಾಮಾನ್ಯ, ಶ್ಲಾಘನೀಯ, ಯಶ್ ಪ್ರಯತ್ನವನ್ನು ಕೊಂಡಾಡಿದ ಕಿಚ್ಚ ಸುದೀಪ್‌ ಮೆಚ್ಚುಗೆ

‌ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಚರಿತ್ರೆ ಪಾತ್ರಕ್ಕೆ ಸಾಲು ಸಾಲು ನಟಿಯರ ಹೆಸರುಗಳ ನಡುವೆ ಕೊಡಗಿನ ಬೆಡಗಿಗೆ ಒಲಿಯಿತಾ ಆಫರ್‌

ಮುಂದಿನ ಸುದ್ದಿ
Show comments