Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುವರತ್ನ ರೊಮ್ಯಾಂಟಿಕ್ ಹಾಡು ಕೇಳಲು ಸಿದ್ಧರಾಗಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುವರತ್ನ ರೊಮ್ಯಾಂಟಿಕ್ ಹಾಡು ಕೇಳಲು ಸಿದ್ಧರಾಗಿ
ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2020 (09:25 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಇಂದು ಕ್ರಿಸ್ ಮಸ್ ದಿನಕ್ಕೆ ಬಿಡುಗಡೆಯಾಗುತ್ತಿದೆ.


ಮ್ಯೂಸಿಕ್ ಮಾಂತ್ರಿಕ ತಮನ್ ಸಂಗೀತ ನಿರ್ದೇಶನದ  ನೀನಾದೆ ನಾ ಎಂಬ ಈ ಮೆಲೊಡಿ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಹಾಡಿಗೆ ಮಧುರ ಹಾಡುಗಳ ಒಡೆಯ ಅರ್ಮಾನ್ ಮಲಿಕ್ ಧ್ವನಿ ನೀಡಿದ್ದಾರೆ. ಈ ಮೊದಲು ತಮನ್-ಅರ್ಮಾನ್ ಮಲಿಕ್ ಜೋಡಿ ತೆಲುಗಿನ ಬುಟ್ಟ ಬೊಮ್ಮ ಹಾಡಿನ ಮೂಲಕ ಮ್ಯಾಜಿಕ್ ಮಾಡಿತ್ತು. ಇದೀಗ ಅದೇ ರೀತಿಯ ಅದ್ಭುತ ಹಾಡೊಂದು ಹೊರಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಮೇಶ್ ಅರವಿಂದ್ ಗೆ ಮಗಳ ಮದುವೆ ಸಂಭ್ರಮ