Webdunia - Bharat's app for daily news and videos

Install App

ಯುವರಾಜ್ ಕುಮಾರ್ ಫಸ್ಟ್ ಸಿನಿಮಾ ಟೈಟಲ್ ನೋಡಿ ವಾವ್ ಎಂದ ವೀಕ್ಷಕರು

Webdunia
ಸೋಮವಾರ, 2 ನವೆಂಬರ್ 2020 (11:02 IST)
ಬೆಂಗಳೂರು: ಡಾ.ರಾಜ್ ಮೊಮ್ಮಗ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾದ ಟೈಟಲ್ ಮತ್ತು ಟೀಸರ್ ಲಾಂಚ್ ಆಗಿದೆ. ಟೀಸರ್ ನೋಡಿ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಯುವರಾಜ್ ಕುಮಾರ್ ಅವರ ಈ ಸಿನಿಮಾಗೆ ‘ಯುವ ರಣಧೀರ ಕಂಠೀರವ’ ಎಂದು ಹೆಸರಿಡಲಾಗಿದೆ. ಟೀಸರ್ ನಲ್ಲೇ ಇದು ಐತಿಹಾಸಿಕ ಸಿನಿಮಾ ಎಂಬುದು ಪಕ್ಕಾ ಆಗಿದೆ. ಈ ಸಿನಿಮಾಗೆ ಅವರು ಅಷ್ಟೇ ಪೂರ್ವ ತಯಾರಿ ಮಾಡಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಇನ್ನು, ಟೀಸರ್ ಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಪ್ಲಸ್ ಪಾಯಿಂಟ್. ಇನ್ನು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತೂ ರಾಘಣ್ಣ ಮಗನ ಈ ಎಂಟ್ರಿ ನೋಡಿ ‘ಅಪ್ಪಾಜಿಯವರನ್ನೇ ತೆರೆ ಮೇಲೆ ನೋಡಿದಂಗಾಯ್ತು’ ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಅಭಿಮಾನಿಗಳೂ ಯುವರಾಜ್ ಕುಮಾರ್ ಟೀಸರ್ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ದರ್ಶನ್ ಜೈಲು ಸೇರುವಂತೆ ಮಾಡಿದ ಆ ಮೂವರು ಯಾರೆಲ್ಲಾ ನೋಡಿ

ದರ್ಶನ್ ಮತ್ತೆ ಜೈಲು ಪಾಲಾದ್ರೂ ಸೈಲೆಂಟ್ ಆದ ಫ್ಯಾನ್ಸ್

ಮುಂದಿನ ಸುದ್ದಿ
Show comments