Select Your Language

Notifications

webdunia
webdunia
webdunia
webdunia

ಅಂತೂ ಇಂತೂ ಗಾಳಿಪಟ 2 ಹಾರಿಸೋಕೆ ರೆಡಿಯಾದ ಯೋಗರಾಜ್ ಭಟ್

ಅಂತೂ ಇಂತೂ ಗಾಳಿಪಟ 2 ಹಾರಿಸೋಕೆ ರೆಡಿಯಾದ ಯೋಗರಾಜ್ ಭಟ್
ಬೆಂಗಳೂರು , ಶನಿವಾರ, 23 ಅಕ್ಟೋಬರ್ 2021 (09:24 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಗಾಳಿಪಟ 2 ಸಿನಿಮಾ ಚಿತ್ರೀಕರಣ ಮುಗಿಸಿದೆ.


ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಬರೋಬ್ಬರಿ ಎರಡು ವರ್ಷಗಳಿಂದ ಶೂಟಿಂಗ್ ನಡೆಸುತ್ತಿತ್ತು. ನಡುವೆ ಲಾಕ್ ಡೌನ್, ಕೊರೋನಾ ಹಾವಳಿಯಿಂದಾಗಿ ಶೂಟಿಂಗ್ ಅರ್ಧಕ್ಕೇ ನಿಂತಿತ್ತು. ಲಾಕ್ ಡೌನ್ ಬಳಿಕ ವಿದೇಶಕ್ಕೆ ತೆರಳಿ ಹಾಡಿನ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಈಗ ಉಳಿದ ಭಾಗದ ಚಿತ್ರೀಕರಣವನ್ನೂ ಮುಗಿಸಿದೆ.

ಸದ್ಯದಲ್ಲೇ ಮುಂದಿನ ಸುದ್ದಿ ಕೊಡುವುದಾಗಿ ಯೋಗರಾಜ್ ಭಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ದೂದ್ ಪೇಡ ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಣ್ಣ ಹಚ್ಚಲು ರೆಡಿಯಾದ ನಟಿ ಪ್ರೇಮಾ