Webdunia - Bharat's app for daily news and videos

Install App

ಬರ್ತ್ ಡೇ ಬಾಯ್ ರಾಕಿ ಬಾಯ್ ಬಾಯಲ್ಲಿ ಕೆಜಿಎಫ್ 2 ಡೈಲಾಗ್

Webdunia
ಬುಧವಾರ, 8 ಜನವರಿ 2020 (10:19 IST)
ಬೆಂಗಳೂರು: ಎಲ್ಲವೂ ಅಂದುಕೊಡಂತೇ ನಡೆದಿದ್ದರೆ ಇಂದು ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಹಾಗಂತ ಕೆಜಿಎಫ್ ಚಿತ್ರತಂಡ ಹಾಗೂ ಯಶ್ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ.


ರಾಕಿ ಬಾಯ್ ಹುಟ್ಟುಹಬ್ಬದ ಸಲುವಾಗಿ ಇಂದು ಕೆಜಿಎಫ್ 2 ಎರಡನೇ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಅದರ ಜತೆಗೆ ನಿನ್ನೆ ಮಧ್ಯರಾತ್ರಿ ಬೃಹತ್ ಕೇಕ್ ಕಟ್ ಮಾಡಿದ ಯಶ್ ಅಭಿಮಾನಿಗಳ ಮುಂದೆ ಕೆಜಿಎಫ್ 2 ಸಿನಿಮಾದ ಖಡಕ್ ಡೈಲಾಗ್ ಒಂದನ್ನು ಹೇಳಿ ಮನರಂಜಿಸಿದ್ದಾರೆ. ಟೀಸರ್ ತರಲಾಗದಿದ್ದಕ್ಕೆ ಅಭಿಮಾನಿಗಳ ಕ್ಷಮೆ ಕೇಳಿ ಯಶ್ ಡೈಲಾಗ್ ಹೇಳಿದ್ದಾರೆ.

‘ಏನಂದೆ? ಒಂದು ಹೆಜ್ಜೆ ಇಟ್ಕೊಂಡು ಬಂದವನು ಅಂತಾನಾ? ಕರೆಕ್ಟ್  ಗಡಿಯಾರದಲ್ಲಿ ಒಂದು ಗಂಟೆ ಆಗಬೇಕಾದರೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದೆ ಬರಬೇಕು, ಆದರೆ ಚಿಕ್ಕ ಮುಳ್ಳು... ಒಂದು ಹೆಜ್ಜೆ ಇಟ್ರೆ ಸಾಕು.. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ಇನ್ಮೇಲೆ ಆ ಟೆರಿಟ್ಟರಿ ನನ್ನದು ಈ ಟೆರಿಟ್ಟರಿ ನಿಮ್ದು ಎನ್ನುವುದೆಲ್ಲಾ ಬಿಟ್ಟು ಬಿಡಿ. ಈ ವರ್ಲ್ಡೇ ನನ್ ಟೆರಿಟ್ಟರಿ’ ಎಂದು ಖಡಕ್ ವಾರ್ನಿಂಗ್ ಡೈಲಾಗ್ ಹೊಡೆದಿದ್ದಾರೆ ಯಶ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮನೆ ಮೇಲೆ ಗುಂಡಿನ ದಾಳಿ ಬಳಿಕ ಮೊದಲ ಬಾರೀ ಪ್ರತಿಕ್ರಿಯಿಸಿದ ಎಲ್ವಿಶ್ ಯಾದವ್‌

ಮುಂದಿನ ಸುದ್ದಿ
Show comments