Webdunia - Bharat's app for daily news and videos

Install App

ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಯಶ್ ಗಜಕೇಸರಿ ಚಿತ್ರ

Webdunia
ಗುರುವಾರ, 4 ಮಾರ್ಚ್ 2021 (14:00 IST)
ಹೈದರಾಬಾದ್ : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರವೊಂದು ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ಆ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲಿದೆ.

2014ರಲ್ಲಿ ಬಿಡುಗಡೆಯಾದ ಎಸ್.ಕೃಷ್ಣ ಅವರ ನಿರ್ದೇಶನದ ಯಶ್ ಅಭಿನಯದ 2014ರಲ್ಲಿ ಬಿಡುಗಡೆಯಾದ ‘ಗಜಕೇಸರಿ’ ಚಿತ್ರ ಮಾರ್ಚ್ 5ರಂದು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್  ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ, ಅನಂತ್ ನಾಗ್, ರಂಗಾಯಣರಘು, ಸಾಧು ಕೋಕಿಲಾ ಮುಂತಾದವರು ನಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಮಾಯಣ ಟೀಸರ್ ರಿಲೀಸ್: ರಾವಣನಾಗಿ ಯಶ್ ಲುಕ್ ಇಲ್ಲಿದೆ ವಿಡಿಯೋ ನೋಡಿ

ಪಾರ್ವತಮ್ಮನವರಿಗೂ ಇಷ್ಟು ಧಿಮಾಕು ಇರ್ಲಿಲ್ಲ: ಯಶ್ ತಾಯಿ ಪುಷ್ಪ ಟ್ರೋಲ್ ಆಗಿದ್ದೇಕೆ

ಗೋಲ್ಡನ್ ಸ್ಟಾರ್ ಗಣೇಶ್ ಇನ್ನೊಂದು ಮುಖ ಪರಿಚಯಿಸಿದ ನಟಿ ರಂಜನಿ ರಾಘವನ್

ಯಶ್ ಒಬ್ಬ ನೋಡಿದ್ರೆ ನನ್ನ ಸಿನಿಮಾಗೆ ಹಾಕಿದ ಹಣ ಬರಲ್ಲ: ಅಮ್ಮ ಪುಷ್ಪಾ ಹೇಳಿಕೆ

ಅಮೆರಿಕಾದಲ್ಲಿ ಪತ್ನಿ ರಾಧಿಕಾರನ್ನು ಕಾಣುತ್ತಿದ್ದಂತೇ ಎತ್ತಿ ಮುದ್ದಾಡಿದ ಯಶ್

ಮುಂದಿನ ಸುದ್ದಿ
Show comments