Publish Date: Tue, 16 Jan 2018 (06:40 IST)
Updated Date: Tue, 16 Jan 2018 (06:47 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ತುಪ್ಪದ ಹುಡುಗಿ ರಾಗಿಣಿ ಅವರು ಸತ್ತುಹೋಗಿದ್ದ ತಮ್ಮ ಮುದ್ದಿನ ನಾಯಿಯ ಶವದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಎರಡು ವರ್ಷ ವಯಸ್ಸಿನ ಸ್ಟ್ರೈಕರ್(ನಾಯಿ)ಯನ್ನು ರಾಗಿಣಿ ಅವರು ತುಂಬಾ ಪ್ರೀತಿಸುತ್ತಿದ್ದು, ಅದರ ಜೊತೆ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಇತ್ತೀಚೆಗೆ ಅವರ ಮನೆಯ ಬಳಿ ಬಂದಿದ್ದ ಒಂದು ವಿಷಪೂರಿತವಾದ ಹಾವು ಆ ನಾಯಿಯನ್ನು ಕಚ್ಚಿದ್ದರಿಂದ ಅದಕ್ಕೆ ವಿಷವೇರಿ ಎರಡು ದಿನಗಳ ಕಾಲ ನರಳಿ ನಂತರ ಸಾವನಪ್ಪಿದೆ ಎಂದು ಅವರು ಕಣ್ಣೀರು ಸುರಿಸುತ್ತಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ