Publish Date: Thu, 18 Jan 2018 (06:57 IST)
Updated Date: Thu, 18 Jan 2018 (07:02 IST)
ಮೈಸೂರು : ದರ್ಶನ್ ಅವರು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದಿದೆ ಇದೆ. ಅವರು ಈ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಟ್ರಾಫಿಕ್ ಪೊಲೀಸರು ಅವರನ್ನು ಅಡ್ಡಗಟ್ಟಿದ್ದಾರೆ.
ದರ್ಶನ್ ಅವರು ತಮ್ಮ ಲಕ್ಸೂರಿ ಕಾರಿನಲ್ಲಿ ಮೈಸೂರಿಗೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದು ಮರಳಿ ಬರುವಾಗ ಟ್ರಾಫಿಕ್ ಪೊಲೀಸರು ಅವರನ್ನು ತಡೆದಿದ್ದಾರೆ. ಕಾರಣ ಅವರ ಬಳಿ ಡಾಕ್ಯೂಮೆಂಟ್ಸ್ ಇಲ್ಲಾ ಅಂತ ಅಲ್ಲ. ದರ್ಶನ್ ಹಾಗು ಅವರ ಲಕ್ಸೂರಿ ಕಾರಿನ ಜೊತೆ ಸೆಲ್ಫಿ ತೆಗೆಯುವ ಆಸೆಯಿಂದ ಅವರನ್ನು ತಡೆದು ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ