ಬಿಗ್ ಬಾಸ್ ಸೀಸನ್ 5ಕ್ಕೆ ಯಾರು ಯಾರು ಬರ್ತಾರೆ ಗೊತ್ತಾ….?

Webdunia
ಭಾನುವಾರ, 8 ಅಕ್ಟೋಬರ್ 2017 (12:06 IST)
ಬೆಂಗಳೂರು: ಬಿಗ್ ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ಆರಂಭವಾಗುತ್ತಿದೆ. ಯಾರು ಯಾರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲ ಇದ್ದೇ ಇದೆ.

ಈ ಸಲ ಬಿಗ್ ಬಾಸ್ ಮನೆಗೆ ಅವರು ಹೋಗ್ತಾರಂತೆ… ಇವರು ಹೋಗ್ತಾರಂತೆ ಅಂತ ಎಲ್ಲರ ಹೆಸರು ಕೇಳಿ ಬರ್ತಿದೆ. ಆದ್ರೆ ಇಲ್ಲೊಂದು ಪಟ್ಟಿ ಲೀಕ್ ಆಗಿದೆ. ಇದರ ಪ್ರಕಾರ ಸೀಸನ್ 5ರಲ್ಲಿ ಭಾಗವಹಿಸಲು ಕಲರ್ಸ್ ವಾಹಿನಿ ಕೆಲ ಸೆಲೆಬ್ರಿಟಿಗಳನ್ನ ಸಂಪರ್ಕಿಸಿದೆಯಂತೆ.

ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ನಟರಾದ ದಿಗಂತ್, ಸುನಿಲ್ ರಾವ್, ಪಂಕಜ್ ನಾರಾಯಣ್, ರಾಜು ತಾಳಿಕೋಟೆ, ಸಿಸಿಎಲ್ ನ ರಾಜೀವ್, ಶ್ರೀಕಿ, ಶೈನ್ ಶೆಟ್ಟಿ, ಕವಿತಾ ಗೌಡ, ಹರ್ಷ, ನಟಿ ಭಾವನಾರನ್ನು ಚಾನೆಲ್ ಸಂಪರ್ಕಿಸಿದೆ ಎಂದು ತಿಳಿದುಬಂದಿದೆ.

ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿರಲಿದೆಯಂತೆ. ಅಂದಹಾಗೆ ಈ ಎಲ್ಲ ಸೆಲೆಬ್ರಿಟಿಗಳ ಜತೆ ಈ ಬಾರಿ ಸಾಮಾನ್ಯನು ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ನಾಲ್ವರು ಸಾಮಾನ್ಯರು ಈ ಬಾರಿ ಸ್ಪರ್ಧಿಗಳಾಗಲಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments