Select Your Language

Notifications

webdunia
webdunia
webdunia
webdunia

ರೆಬಲ್ ಸ್ಟಾರ್ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾದ ನಾಯಕಿ ಯಾರು ಗೊತ್ತಾ…?

ರೆಬಲ್ ಸ್ಟಾರ್ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾದ ನಾಯಕಿ ಯಾರು ಗೊತ್ತಾ…?
ಬೆಂಗಳೂರು , ಗುರುವಾರ, 26 ಏಪ್ರಿಲ್ 2018 (06:37 IST)
ಬೆಂಗಳೂರು : ನಟ ರೆಬಲ್ ಸ್ಟಾರ್ ಅಂಬರೀಶ್ ಅವರ  ಮಗ  ಅಭಿಷೇಕ್ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ಅಭಿಷೇಕ್ ನಾಯಕನಾಗಿ ನಟಿಸುತ್ತಿರೋ ಸಿನಿಮಾಗೆ ಹೀರೋಯಿನ್ ಕೂಡ ಸಿಕ್ಕಿದಾರಂತೆ.


ಹೌದು. ಬಾಲಿವುಡ್​ ನ ಕುಚ್ಚ್ ಇಸ್​ ಥರಾ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಕನ್ನಡದ ಹುಡುಗಿ ಬೆಂಗಳೂರಿನ ಬೆಡಗಿ ಸಾಹೆರ್​ ಅಫ್ಸಾ ಅವರು  ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ.
ಇನ್ನೂ ಸಿನಿಮಾದ ಶೂಟಿಂಗ್​ ಡೇಟ್​ ಫಿಕ್ಸ್​ ಆಗಿಲ್ಲ, ಈ ಸಿನಿಮಾದಲ್ಲಿ ನಟಿಸಲು ಸಾಹೆರ್​ ಕೂಡ ಕಾತುರರಾಗಿದ್ದಾರೆಂತೆ.ಸಾಹೆರ್​ ಅವರು ಈಗಾಗಲೇ ಈ ಚಿತ್ರದ ಜೊತೆಗೆ ಮತ್ತೊಂದು ಕನ್ನಡ ಸಿನಿಮಾ ಸಹಿ ಮಾಡಿದ್ದಾರೆ. ಈ ಸಿನಿಮಾಗಳು ಕೂಡ ಮುಂದಿನ ತಿಂಗಳು ಸೆಟ್ಟೇರಲಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿನ್ಸ್ ಮಹೇಶ್ ಬಾಬುರವರಿಗೆ ಟೆನ್ಷನ್‌‌ ನಿಂದ ರಿಲೀಪ್ ಸಿಕ್ಕಿದ್ದು ಹೀಗಂತೆ!