Select Your Language

Notifications

webdunia
webdunia
webdunia
webdunia

ನಟ ಪುನೀತ್ ಜತೆ ಅಭಿನಯಿಸಿದ್ದ ನಟಿ ಎರಿಕಾ ಬಾಳಲ್ಲಿ ನಡೆದ ಕಹಿ ಘಟನೆಯೇನು

Actor Erica Fernandes, Puneeth Rajkumar, Ninnindale Kannada Cinema

Sampriya

ಬೆಂಗಳೂರು , ಸೋಮವಾರ, 17 ಮಾರ್ಚ್ 2025 (14:42 IST)
ನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ಜತೆ ನಿನ್ನಿಂದಲೇ ಸಿನಿಮಾದಲ್ಲಿ ನಟಿಸಿದ್ದ  ನಟಿ ಎರಿಕಾ ಫೆರ್ನಾಂಡಿಸ್ ಅವರ ‌‌ಬದುಕಿನಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಬಿಚ್ಚಿದ್ದಾರೆ.

ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಮತ್ತು ಕಸೌತಿ ಜಿಂದಗಿ ಕೇ 2 ನಂತಹ ಹಿಟ್  ಧಾರಾವಾಹಿಗಳಿಂದ ಖ್ಯಾತಿ ಗಳಿಸಿದ ಎರಿಕಾ ಅವರು ಮತ್ತೇ ಸಿನಿಮಾದಲ್ಲಿ ಅಭಿನಯಿಸಿದ್ದರು.

ಇವರು ಕನ್ನಡದ ನಿನ್ನಿಂದಲೇ ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ಅಭಿನಯಿಸಿದ್ದರು. ಖ್ಯಾತಿಯಲ್ಲಿರುವಾಗಲೇ ಎರಿಕಾ ಅವರು ವಿದೇಶದಲ್ಲಿ ಹೋಗಿ ನೆಲೆಸಿದರು. ಅದರ ಹಿಂದಿನ ಕಾರಣವನ್ನು ನಟಿ ಸಂದರ್ಶನವೊಂದರಲ್ಲಿ ಬಿಟ್ಟಿದ್ದಾರೆ.

ಎರಿಕಾ ಫೆರ್ನಾಂಡಿಸ್ ಅವರು ತಾನೂ ಡೇಟಿಂಗ್‌ನಲ್ಲಿದ್ದಾಗ ಪ್ರಿಯತಮನಿಂದ ಎದುರಿಸಿದ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ತನ್ನ ಉದ್ಯಮದ ವಿಷಯದಲ್ಲಿ ಆತ ಹಿಡಿತವನ್ನು ಸಾಧಿಸುವ ಸಲುವಾಗಿ ನನ್ನ ಮೇಲೆ ದೌರ್ಜನ್ಯ  ಎಸಗಲು ಶುರು ಮಾಡಿದ. ಇದರಿಂದ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲ್ಲೆಗೊಳಗಾದೆ.

ಈ ವಿಷಯವನ್ನು ನಾನು ಮಾಧ್ಯಮದ ಮುಂದೆಯೂ ಹೇಳಿಕೊಳ್ಳಲು ಹಿಂದೇಟು ಹಾಕಿದೆ. ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಮಯ ತೆಗೆದುಕೊಳ್ಳಲಾಗುತ್ತದೆ ಎಂದು ಎರಿಕಾ ಬಹಿರಂಗಪಡಿಸಿದರು. ಅವರ ಹಿಂದಿನ ಸಂಬಂಧದ ಆಘಾತವು ದೀರ್ಘವಾದ ಗಾಯವನ್ನು ನೀಡಿತು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ ಸೆಲೆಬ್ರಿಟಿಗಳ ನೆಚ್ಚಿನ ಓರಿಗೆ ಕಾನೂನು ಸಂಕಷ್ಟ