Select Your Language

Notifications

webdunia
webdunia
webdunia
webdunia

ನ್ಯಾಯಮೂರ್ತಿ ಅಶೋಕ್ ಕೆ. ಗಂಗೂಲಿ ಬರೆದ ಪುಸ್ತಕದ ಬಗ್ಗೆ ನಟ ಪವನ್ ಕಲ್ಯಾಣ್ ಹೇಳಿದ್ದೇನು?

ನ್ಯಾಯಮೂರ್ತಿ ಅಶೋಕ್ ಕೆ. ಗಂಗೂಲಿ ಬರೆದ ಪುಸ್ತಕದ ಬಗ್ಗೆ ನಟ ಪವನ್ ಕಲ್ಯಾಣ್ ಹೇಳಿದ್ದೇನು?
ಹೈದರಾಬಾದ್ , ಶುಕ್ರವಾರ, 25 ಸೆಪ್ಟಂಬರ್ 2020 (07:40 IST)
ಹೈದರಾಬಾದ್ :  ಖ್ಯಾಟ ನಟ , ರಾಜಕಾರಣಿ ಪವನ್ ಕಲ್ಯಾಣ್ ಅವರು ನ್ಯಾಯಮೂರ್ತಿ ಅಶೋಕ್ ಕೆ. ಗಂಗೂಲಿ ಬರೆದ ಪುಸ್ತಕವನ್ನು ಶ್ಲಾಘಿಸಿದ್ದಾರೆ.

ನ್ಯಾಯಮೂರ್ತಿ ಅಶೋಕ್ ಕೆ. ಗಂಗೂಲಿ ಅವರು “Judgments that changed India” ಎಂಬ ಪುಸ್ತಕವನ್ನು ಬರೆದಿದ್ದು, ಇದು ಒಂದು “ಪ್ರಬುದ್ಧ ಗ್ರಂಥ” ಎಂದು ನಟ ಪವನ್ ಕಲ್ಯಾಣ್ ಟ್ವೀಟರ್ ನಲ್ಲಿ ಹೇಳಿದ್ದಾರೆ.

ಮೂಲಭೂತ ಹಕ್ಕುಗಳು, ನ್ಯಾಯಂಗ ಮತ್ತು ಭಾರತೀಯ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಹಂಬಲಿಸುವ ವ್ಯಕ್ತಿಗಳಿಗೆ ಈ ಪ್ರಬುದ್ಧ ಗ್ರಂಥವನ್ನು ನಾನು ಸೂಚಿಸುತ್ತೇನೆ ಎಂದ ಅವರು,  ನ್ಯಾಯಮೂರ್ತಿ ಅಶೋಕ್ ಕೆ. ಗಂಗೂಲಿ ಅವರಿಗೆ ಹೃದಯ ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನ ಮತ್ತೊಬ್ಬ ಹಾಟ್ ನಟಿ