Select Your Language

Notifications

webdunia
webdunia
webdunia
webdunia

ಅಗ್ನಿಸಾಕ್ಷಿ ಹೀರೋ ವಿಜಯ್ ಸೂರ್ಯ ಹೊಸ ಸಿನಿಮಾ ಲಾಂಚ್

ಅಗ್ನಿಸಾಕ್ಷಿ ಹೀರೋ ವಿಜಯ್ ಸೂರ್ಯ ಹೊಸ ಸಿನಿಮಾ ಲಾಂಚ್
ಬೆಂಗಳೂರು , ಭಾನುವಾರ, 6 ಸೆಪ್ಟಂಬರ್ 2020 (12:23 IST)
ಬೆಂಗಳೂರು: ಕಿರುತೆರೆಯಲ್ಲಿ ಮೋಡಿ ಮಾಡಿರುವ ನಟ ವಿಜಯ್ ಸೂರ್ಯ ಈಗಾಗಲೇ ಸ್ಯಾಂಡಲ್ ವುಡ್ ನಲ್ಲೂ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಈಗ ವಿಜಯ್ ಅಭಿನಯದ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ.


ವಿಜಯ್ ಸೂರ್ಯ ಅಭಿನಯದ ‘ವೀರಪುತ್ರ’ ಎಂಬ ಸಿನಿಮಾದ ಪ್ರೋಮೋ ನಿನ್ನೆ ಲಾಂಚ್ ಆಗಿದೆ. ಈ ಸಿನಿಮಾದಲ್ಲಿ ವಿಜಯ್  ಪಕ್ಕಾ ಆಂಗ್ರಿಯಂಗ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕತೆ ಹೊಂದಿರುವ ಈ ಸಿನಿಮಾವನ್ನು ಡಾ. ದೇವರಾಜ್ ನಿರ್ದೇಶಿಸುತ್ತಿದ್ದಾರೆ. ಇದು ನನಗೆ ವಿಭಿನ್ನ ಮತ್ತು ಸವಾಲಿನ ಪಾತ್ರವಾಗಲಿದೆ ಎಂದು ವಿಜಯ್ ಸೂರ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಜಿಮ್ ಟ್ರೈನರ್ ಗೆ ಭರ್ಜರಿ ಉಡುಗೊರೆ ನೀಡಿದ ನಟ ಪ್ರಭಾಸ್