Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಬೋರಾಗ್ತಿದೆಯಾ? ನೀವು ಕೇಳಿದ ಹಾಡು ಹಾಡಲಿದ್ದಾರೆ ಗಾಯಕ ವಿಜಯ್ ಪ್ರಕಾಶ್

webdunia
ಬುಧವಾರ, 25 ಮಾರ್ಚ್ 2020 (09:33 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಮುಂದಿನ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಆದೇಶಿಸಿದೆ. ಮನೆಯಿಂದ ಹೊರ ಹೋಗಲಾಗದೇ ಬೋರ್ ಆಗುವುದು ಸಹಜ.


ಹೀಗಾಗಿ ನಿಮ್ಮನ್ನು ರಂಜಿಸಲೆಂದೇ ಗಾಯಕ ವಿಜಯ್ ಪ್ರಕಾಶ್ ನಿಮಗಾಗಿ ಹಾಡಲಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ವಿಜಯ್ ಪ್ರಕಾಶ್ ನೀವು ಕೇಳುವ ಹಾಡು ಹಾಡುತ್ತೇನೆ ಎಂದಿದ್ದಾರೆ.

ಯಾವ ಹಾಡು ಹಾಡಬೇಕೆಂದು ನನಗೆ ಮೆಸೇಜ್ ಮಾಡಿ. ಅದನ್ನು ನಿಮಗಾಗಿ ಲೈವ್ ಬಂದು ಹಾಡುತ್ತೇನೆ ಎಂದು ವಿಜಯ್ ಪ್ರಕಾಶ್ ಬರೆದುಕೊಂಡಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಟಿವಿಲಿ ಬರ್ತಿದೆ ಲವ್ ಮಾಕ್ ಟೈಲ್ ಸಿನಿಮಾ