Select Your Language

Notifications

webdunia
webdunia
webdunia
webdunia

ನಂದಕಿಶೋರ್ ಬಹುಭಾಷಾ ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆಗೆ ವಿಜಯ್ ದೇವರಕೊಂಡ?

ನಂದಕಿಶೋರ್ ಬಹುಭಾಷಾ ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆಗೆ ವಿಜಯ್ ದೇವರಕೊಂಡ?
ಬೆಂಗಳೂರು , ಗುರುವಾರ, 17 ನವೆಂಬರ್ 2022 (08:30 IST)
Photo Courtesy: Twitter
ಬೆಂಗಳೂರು: ಕನ್ನಡ ನಿರ್ದೇಶಕ ನಂದಕಿಶೋರ್ ನಿರ್ದೇಶಿಸಲಿರುವ ಬಹುಭಾಷಾ ಸಿನಿಮಾಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಾಯಕರಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದೀಗ ಆ ಸಿನಿಮಾ ಕಡೆಯಿಂದ ಮತ್ತೊಂದು ಅಪ್ ಡೇಟ್ ಬಂದಿದೆ. ವೃಷಭ ಎಂಬ ಟೈಟಲ್ ಸಿನಿಮಾಗೆ ಫಿಕ್ಸ್ ಆಗಿತ್ತು. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಮೋಹನ್ ಲಾಲ್ ಮಗನಾಗಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ವಿಜಯ್ ದೇವರಕೊಂಡ ಅವರ ಜೊತೆಗೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬೇಕಿದೆ. ನಂದಕಿಶೋರ್ ನಿರ್ದೇಶನದ ಸಿನಿಮಾ ಮಲಯಾಳಂ-ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಿಪ್ ಎಂಜಾಯ್ ಮಾಡ್ತಿರೋ 'ರಾಕಿಂಗ್' ದಂಪತಿ