Select Your Language

Notifications

webdunia
webdunia
webdunia
webdunia

ಟ್ರಿಪ್ ಎಂಜಾಯ್ ಮಾಡ್ತಿರೋ 'ರಾಕಿಂಗ್' ದಂಪತಿ

ಟ್ರಿಪ್ ಎಂಜಾಯ್ ಮಾಡ್ತಿರೋ 'ರಾಕಿಂಗ್' ದಂಪತಿ
bangalore , ಬುಧವಾರ, 16 ನವೆಂಬರ್ 2022 (18:48 IST)
ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ, ಯಥರ್ವ್ ಟ್ರಿಪ್ ಮಾಡ್ತಿದ್ದಾರಂತೆ. ಯಶ್ ಮಕ್ಕಳು ತಮ್ಮ ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ. ರಾಧಿಕಾ ಪಂಡಿತ್ ಅವರು ಸಾಮಜಿಕ ಜಾಲತಾಣದಲ್ಲಿ ಇತ್ತಿಚೇಗೆ ಒಂದು ಪೋಟೋ ಹಾಕಿಕೊಂಡಿದ್ದರು. ದಿ ಸನ್ನಿ ಸೈಡ್ ಎಂದು ಬೀಚ್ ಬಳಿಯ ಫೋಟೋ ಶೇರ್ ಮಾಡಿದ್ದರು.ನಟಿ ರಾಧಿಕಾ ಪಂಡಿತ್ ಒಬ್ಬರೇ ಟ್ರಿಪ್ ಹೋಗಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ರು. ಯಾಕಂದ್ರೆ ಒಬ್ಬರೇ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ರಾಧಿಕಾ ಪಂಡಿತ್ ಒಬ್ಬರೇ ಪ್ರವಾಸಕ್ಕೆ ಹೋಗಿಲ್ಲ. ಬದಲಿಗೆ, ಅವರ ಮಕ್ಕಳಾದ ಐರಾ, ಯಥರ್ವ್‍ನ ಜೊತೆ ಟ್ರಿಪ್‍ಗೆ ಹೋಗಿದ್ದಾರೆ. ಯಶ್ ಮಕ್ಕಳು ತಮ್ಮ ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ. ಐರಾ ಬೀಚ್ ಬಳಿ ಮರಳಿನಲ್ಲಿ ನಿಂತು ಖುಷಿಯಾಗಿ ಫೋಟೋಗೆ ಪೋಸ್ ನೀಡಿದ್ದಾಳೆ. ಯಥರ್ವ್ ಜೋಕಾಲಿ ಮೇಲೆ ಕೂತು ಎಂಜಾಯ್ ಮಾಡ್ತಾ ಇದ್ದಾರೆ. ನಟಿ ರಾಧಿಕಾ ಪಂಡಿತ್ ಯಾವಾಗಲೂ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಖುಷಿಯನ್ನು ಶೇರ್ ಮಾಡ್ತಾರೆ. ಅದನ್ನು ನೋಡಿದ ಅಭಿಮಾನಿಗಳು ಸೂಪರ್ ಎಂದು ಕಾಮೆಂಟ್ ಮಾಡ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗಿತ್ತು! ಕಷ್ಟದ ದಿನ ನೆನೆಸಿಕೊಂಡ ರಶ್ಮಿಕಾ