Select Your Language

Notifications

webdunia
webdunia
webdunia
webdunia

ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದ ವಿಜಯ್ ದೇವರಕೊಂಡ

ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದ ವಿಜಯ್ ದೇವರಕೊಂಡ
ಹೈದರಾಬಾದ್ , ಶುಕ್ರವಾರ, 18 ನವೆಂಬರ್ 2022 (09:20 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ನಿಧನದ ಬಳಿಕ ಅಂಗಾಂಗ ದಾನಕ್ಕೆ ಈಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.

ವಿಜಯ್ ಮತ್ತು ಅವರ ತಾಯಿ ಕೂಡಾ ಅಂಗಾಂಗ ದಾನಕ್ಕೆ ಸಂಕಲ್ಪ ಮಾಡಿದ್ದಾರೆ. ಅಂಗಾಂಗ ದಾನ ಮಾಡುವುದು ಶ್ರೇಷ್ಠ ಕಾರ್ಯ. ಈ ಕಾರ್ಯಕ್ಕೆ ವಿಜಯ್ ಗೆ ಅವರ ಕುಟುಂಬದವರೂ ಸಾಥ್ ನೀಡಿರುವುದು ಶ್ಲಾಘನೀಯ.

ನನ್ನ ನಿಧನದ ನಂತರ ನನ್ನ ಎಲ್ಲಾ ಅಂಗಾಂಗಳನ್ನೂ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗವಾಗಲು ಇಚ್ಛಿಸುತ್ತೇನೆ. ನಾನು ಹಾಗೂ ನನ್ನ ತಾಯಿ ಕೂಡಾ ಅಂಗಾಂಗ ದಾನಕ್ಕೆ ಸಂಕಲ್ಪ ಮಾಡಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲಿ ಕುದುರಲಿಲ್ಲ ರಶ್ಮಿಕಾ ಅದೃಷ್ಟ