ವಿಜಯ್ ದೇವರಕೊಂಡ ದೊಡ್ಡ ಸ್ಟಾರ್ ಆಗಲ್ಲ! ಜ್ಯೋತಿಷಿ ನುಡಿದ ಭವಿಷ್ಯದಿಂದ ಫ್ಯಾನ್ಸ್ ಗೆ ಶಾಕ್

Webdunia
ಸೋಮವಾರ, 29 ಆಗಸ್ಟ್ 2022 (08:10 IST)
ಹೈದರಾಬಾದ್: ಲೈಗರ್ ಖ್ಯಾತಿಯ ನಟ ವಿಜಯ್ ದೇವರಕೊಂಡ ಮುಂದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಇನ್ನಷ್ಟು ಬೆಳೆಯಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ಆದರೆ ವಿಜಯ್ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಗಲ್ಲ. ಅವರು ಎಚ್ಚರಿಕೆಯಿಂದ ಸಿನಿಮಾ ಆಯ್ಕ ಮಾಡದೇ ಹೋದರೆ ಮುಂದೊಂದು ದಿನ ತೆರೆಮರೆಗೆ ಸರಿಯುತ್ತಾರೆ ಎಂದು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.

ಇದಕ್ಕೂ ಮೊದಲು ವೇಣು ಸ್ವಾಮಿ ಪ್ರಭಾಸ್ ಮದುವೆಯಾದರೆ ಅವರ ಜೀವನ ಚೆನ್ನಾಗಿರಲ್ಲ ಎಂದು ಶಾಕ್ ಕೊಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಖಡಕ್ ಭವಿಷ್ಯ ನುಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್‌ಗೆ ವಿಶ್‌ ಮಾಡಲಿಲ್ಲ ಎಂಬ ಊಹಾ ಪೋಹಕ್ಕೆ ಕೊನೆಗೂ ಬ್ರೇಕ್ ಕೊಟ್ಟ ತ್ರಿಷಾ, ಸಿಎಂ ಜತೆಗಿನ ವಿಶೇಷ ಫೋಟೊಹಂಚಿಕೊಂಡ ನಟಿ

ಹೇ ನವಿಲೇ ಎಂದು ಡ್ಯಾನ್ಸ್‌ ಮಾಡಲು ಹೋಗಿ ಕೇಸ್ ಹಾಕಿಸಿಕೊಂಡ ನಿವೇದಿತಾ ಗೌಡ, ಕಿಶನ್ ಬಿಳಗಲಿ

ತ್ರಿಪುರದ ಮಾಜಿ ಸಿಎಂ ಬಿ‍ಪ್ಲಬ್ ಕುಮಾರ್ ದೇವ್ ಕೈಹಿಡಿದ ಕನ್ನಡ ನಟಿ ತ್ರಿವೇಣಿ ರಾವ್

ಕನ್ನಡದ ಶಿವಮಣಿಯೆಂದೇ ಖ್ಯಾತರಾದ ಡ್ರಮ್ ದೇವಾಗೆ ಇದೇನಾಯಿತು, ಇಲ್ಲಿದೆ ಮಾಹಿತಿ

Video,ತನ್ನ ಮಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ನಟಿ ಶ್ರೀಲೀಲಾಗೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಹೀಗೇ ನಡೆಸಿಕೊಳ್ಳುವುದಾ

ಮುಂದಿನ ಸುದ್ದಿ
Show comments