ಬೆಂಗಳೂರು: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಗೆ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ಶ್ರುತಿ ಹರಿಹರನ್, ನೀನಾಸಂ ಸತೀಶ್, ಪನ್ನಗಾಭರಣ, ಸಪ್ತಮಿ ಗೌಡ, ಕೃಷಿ ತಾಪಂಡ ಸೇರಿದಂತೆ ಸೆಲೆಬ್ರಿಟಿಗಳು ಸ್ನೇಹಿತರು ಆಗಮಿಸಿದ್ದರು. ಅವರ ಮದುವೆ ಆಲ್ಬಂ ಇಲ್ಲಿದೆ ನೋಡಿ.
Photo Courtesy: Instagram