Select Your Language

Notifications

webdunia
webdunia
webdunia
webdunia

ದುಬೈನಲ್ಲಿ ಕೈ ಕೈ ಹಿಡಿದು ಸುತ್ತಾಡಿದ ವಸಿಷ್ಠ-ಹರಿಪ್ರಿಯಾ: ಮದುವೆ ಗ್ಯಾರಂಟಿ?!

ದುಬೈನಲ್ಲಿ ಕೈ ಕೈ ಹಿಡಿದು ಸುತ್ತಾಡಿದ ವಸಿಷ್ಠ-ಹರಿಪ್ರಿಯಾ: ಮದುವೆ ಗ್ಯಾರಂಟಿ?!
ಬೆಂಗಳೂರು , ಮಂಗಳವಾರ, 29 ನವೆಂಬರ್ 2022 (08:50 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ಮದುವೆಯಾಗಲಿರುವ ಸುದ್ದಿ ಕೇಳಿಬರುತ್ತಿದೆ. ವಸಿಷ್ಠ ಸಿಂಹ-ಹರಿಪ್ರಿಯಾ ಶೀಘ‍್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದರ ನಡುವೆ ಇಬ್ಬರೂ ಈಗ ದುಬೈ ಟೂರ್ ನಲ್ಲಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿರುವ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದರು.

ಆದರೆ ಇದೀಗ ಇಬ್ಬರೂ ದುಬೈ ಬೀದಿಯಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಪ್ರೀತಿಸುತ್ತಿರುವುದು ಕನ್ ಫರ್ಮ್ ಎಂದು ಹೇಳಲಾಗಿದೆ.  ಆದರೆ ಇದುವರೆಗೆ ಇಬ್ಬರೂ ಅಧಿಕೃತವಾಗಿ ತಮ್ಮ ಪ್ರೀತಿ ವಿಚಾರ ತಿಳಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ 2 ಸ್ಕ್ರಿಪ್ಟ್ ಶುರು ಮಾಡಿದ ರಿಷಬ್ ಶೆಟ್ಟಿ