Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಉಪೇಂದ್ರ ಹೋಂ ಮಿನಿಸ್ಟರ್!

ಬರ್ತ್ ಡೇ ದಿನ ಉಪೇಂದ್ರ ಹೋಂ ಮಿನಿಸ್ಟರ್!
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (09:15 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ಇದರ ನಡುವೆ ಎರಡೇ ದಿನಗಳ ಗ್ಯಾಪ್ ನಲ್ಲಿ ಉಪೇಂದ್ರರ ಎರಡು ಸಿನಿಮಾ ಸುದ್ದಿ ಹೊರಬಿದ್ದಿದೆ.


ಉಪೇಂದ್ರ ಆರ್ ಚಂದ್ರು ನಿರ್ದೇಶನದಲ್ಲಿ ಕುಬ್ಜ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಸಿನಿಮಾ ವಿಚಾರ ಹೊರಬಿದ್ದಿದೆ.

ನಾಳೆ ಉಪೇಂದ್ರ ಜನ್ಮ ದಿನವಾಗಿದ್ದು ಈ ದಿನ ರಿಯಲ್ ಸ್ಟಾರ್ ಹೊಸ ಸಿನಿಮಾ ಹೋಂ ಮಿನಿಸ್ಟರ್ ನ ಮೋಷನ್ ಪಿಕ್ಚರ್ ಬಿಡುಗಡೆಯಾಗುತ್ತಿದೆ. ಇದು ಉಪೇಂದ್ರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಿಡಿ ಕಿಲಾಡಿಗಳು ಶೂಟಿಂಗ್ ಗೆ ಗೈರಾದ ರಕ್ಷಿತಾ ಪ್ರೇಮ್! ಕಾರಣವೇನು ಗೊತ್ತಾ?