Select Your Language

Notifications

webdunia
webdunia
webdunia
webdunia

ಆರ್ಥಿಕ ವಿವಾದದ ಹಿನ್ನಲೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದರು

ಆರ್ಥಿಕ ವಿವಾದದ ಹಿನ್ನಲೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದರು
ಚೆನ್ನೈ , ಶುಕ್ರವಾರ, 13 ನವೆಂಬರ್ 2020 (10:40 IST)
ಚೆನ್ನೈ : ಆರ್ಥಿಕ ವಿವಾದದ ಹಿನ್ನಲೆಯಲ್ಲಿ ವೃದ್ಧ, 40 ವರ್ಷದ ಮಗ  ಹಾಗೂ ಆತನ ಪತ್ನಿ ಸೇರಿ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದ ಘಟನೆ ಚೆನ್ನೈನ ಎಲಿಫೆಂಟ್ ಗೇಟ್ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ನಡೆದಿದೆ.

ಮನೆಯವರು ಫೋನ್ ಸ್ವೀಕರಿಸದ ಹಿನ್ನಲೆಯಲ್ಲಿ ಮಗಳು ಮನೆಯವರನ್ನು ನೋಡಿಕೊಂಡು ಬರಲು ತನ್ನ ಪತಿಯನ್ನು ಕಳುಹಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬವು ಹಣಕಾಸಿನ ನೆರವು ನೀಡಿದ್ದರಿಂದ ಆರ್ಥಿಕ ವಿವಾದದಿಂದ ಈ ಕೊಲೆ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ಹೊಸ ಹೀರೋಯಿನ್ ಈ ಖ್ಯಾತ ಸೀರಿಯಲ್ ನಟಿ