Select Your Language

Notifications

webdunia
webdunia
webdunia
webdunia

ಇಂದು ಗಾಂಧಿನಗರದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಇಂದು ಗಾಂಧಿನಗರದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು
ಬೆಂಗಳೂರು , ಶುಕ್ರವಾರ, 25 ಫೆಬ್ರವರಿ 2022 (08:50 IST)
ಬೆಂಗಳೂರು: ಈ ವಾರವೂ ಸ್ಯಾಂಡಲ್ ವುಡ್ ನ ಕೆಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಏಕ್ ಲವ್ ಯಾ ನಿನ್ನೆಯೇ ಬಿಡುಗಡೆಯಾಗಿದೆ.

ಇಂದು ಅದಿತಿ ಪ್ರಭುದೇವ-ಶ್ರೀನಿ ಪ್ರಮುಖ ಪಾತ್ರದಲ್ಲಿರುವ ಓಲ್ಡ್ ಮಾಂಕ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿರಿಯ ಕಲಾವಿದ ಎಸ್.ನಾರಾಯಣ್, ಸಿಹಿ ಕಹಿ ಚಂದ್ರು ಸೇರಿದಂತೆ ಬಹುತಾರಾಗಣವಿದೆ.

ಇದಲ್ಲದೆ, ಸ್ಟೆಬಿಲಿಟಿ ಎನ್ನುವ ಸೈನ್ಸ್ ಫಿಕ್ಷನ್ ಸಿನಿಮಾವೂ ಈ ದಿನ ತೆರೆ ಕಾಣುತ್ತಿದೆ. ಗೌತಮ್ ಕಾನಡೆ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಸೈಬರ್ ಕ್ರೈಂ ಆಧಾರಿತ ಕತೆ ಹೊಂದಿದೆ. ಇದಲ್ಲದೆ ಹೊಸಬರ ಮನಸಾಗಿದೆ ಎಂಬ ಸಿನಿಮಾವೂ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾಗೆ ಯುವ ನಟ ಅಭಯ್ ನಾಯಕ. ಶ್ರೀನಿವಾಸ ಶಿಡ್ಲಘಟ್ಟ ನಿರ್ದೇಶನದ ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್