Select Your Language

Notifications

webdunia
webdunia
webdunia
webdunia

ಏಕ್ ಲವ್ ಯಾ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

ಏಕ್ ಲವ್ ಯಾ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 24 ಫೆಬ್ರವರಿ 2022 (10:30 IST)
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಜೋಗಿ ಪ್ರೇಮ್ ನಿರ್ದೇಶನದ ಇಂದು ಬಿಡುಗಡೆಯಾಗಿರುವ ಏಕ್ ಲವ್ ಯಾ ಸಿನಿಮಾ ವೀಕ್ಷಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ರಾಜಕೀಯ ಗಣ್ಯರಿಗೆ ನಿರ್ದೇಶಕ ಪ್ರೇಮ್ ಈಗಾಗಲೇ ವಿಶೇಷ ಆಹ್ವಾನವಿತ್ತಿದ್ದರು.

ಅದರಂತೆ ಸಿದ್ದರಾಮಯ್ಯ ತಮ್ಮ ಬಳಗದೊಂದಿಗೆ ಸಿನಿಮಾ ವೀಕ್ಷಣೆಗೆ ಬಂದಿದ್ದಾರೆ. ಈ ವೇಳೆ ನಿರ್ಮಾಪಕಿ ರಕ್ಷಿತಾ ಸೇರಿದಂತೆ ಇಡೀ ಚಿತ್ರತಂಡ ಸಿದ್ದರಾಮಯ್ಯರನ್ನು ಸ್ವಾಗತಿಸಿತು. ಚಿತ್ರ ವೀಕ್ಷಿಸಿದ ಬಳಿಕ ಪ್ರೇಮ್ ಮತ್ತು ತಂಡಕ್ಕೆ ಸಿದ್ಧು ಚಿತ್ರ ಚೆನ್ನಾಗಿದೆ ಎಂದು ಶುಭ ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನೀನಾಸಂ ಸತೀಶ್ ಈಗ ಗಾಯಕ