ಮಗಳು ಸುತ್ತಾ ತುಂಬಾ ಜನರಿದ್ದರು 'ನಾನಿಲ್ಲ' ಎಂಬ ಗಿಲ್ಟ್‌ ಕಾಡುತ್ತದೆ: ಪ್ರಿಯಾಂಕ ಚೋಪ್ರಾ

Sampriya
ಶನಿವಾರ, 4 ಮೇ 2024 (16:37 IST)
Photo Courtesy X
ಮುಂಬೈ:  ಸಿನಿಮಾ ವಿಚಾರದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ತಮ್ಮ ಮಗಳು ಮಾಲ್ತಿ ಮೇರಿ ವಿಚಾರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.

ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಮತ್ತು ಗಾಯಕ ನಿಕ್ ಜೋನಾಸ್ ಅವರು 2022ರಲ್ಲಿ ಬಾಡಿಗೆ ತಾಯ್ತಂನದ ಮೂಲಕ ಮಗಳು ಮಾಲ್ತಿ ಮೇರಿಯನ್ನು ತಮ್ಮ ಜೀವನಕ್ಕೆ ಸ್ವಾಗತಿಸಿದರು.

ಆಗಾಗ ಮಗಳು ಮೇರಿ ಜತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಹಂಚುತ್ತಿರುವ ಪ್ರಿಯಾಂಕ ಅವರು ಶೂಟಿಂಗ್‌ಗೆ ಮಗಳುನ್ನು ಬಿಟ್ಟು ಹೋಗುವಾಗ ತುಂಬಾನೇ ಪಶ್ಚಾತ್ತಾಪವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ವೃತ್ತಿ ಮತ್ತು ಮಾತೃತ್ವವನ್ನು ಸಮತೋಲನಗೊಳಿಸುವ "ವಾಸ್ತವ" ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು,  2 ವರ್ಷದ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ನನ್ನು ಕೆಲಸದ ಬದ್ಧತೆಯಿಂದ ಮನೆಯಲ್ಲಿ ಬಿಟ್ಟು ಹೋದಾಗ ತಾಯಿಯಾಗಿ ಪಶ್ಚಾತ್ತಾಪವಾಗುತ್ತದೆ ಎಂದಿದ್ದಾರೆ.

ಇನ್ನೂ ಇದರಿಂದ ಹೊರಬರಲು ಸಾಧ್ಯವಾದಷ್ಟು ನಾನು ಮೇರಿಯನ್ನು ನನ್ನ ಶೂಟಿಂಗ್ ಸೆಟ್‌ಗೆ ಕರೆತರಲು ಪ್ರಯತ್ನಿಸುತ್ತೇನೆ. ನನ್ನ ಮಗಳ ಸುತ್ತ ತುಂಬಾ ಜನರಿದ್ದಾರೆ, ಆದರೆ ನಾನು ಸೆಟ್‌ಗೆ ಹೋದಾಗ ನನಗೆ ತಪ್ಪಿತಸ್ಥ ಭಾವನೆ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments