Select Your Language

Notifications

webdunia
webdunia
webdunia
webdunia

ಸಿಕ್ಸ್ತ್ ಸೆನ್ಸ್​ ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ವೃದ್ಧಾಶ್ರಮಕ್ಕೆ ನೀಡಿದ ಒಳ್ಳೆ ಹುಡುಗ ಪ್ರಥಮ್

ಸಿಕ್ಸ್ತ್ ಸೆನ್ಸ್​ ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು  ವೃದ್ಧಾಶ್ರಮಕ್ಕೆ ನೀಡಿದ ಒಳ್ಳೆ ಹುಡುಗ ಪ್ರಥಮ್
ಬೆಂಗಳೂರು , ಬುಧವಾರ, 18 ಜುಲೈ 2018 (07:26 IST)
ಬೆಂಗಳೂರು : ನಟ, ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಅವರು ಇತ್ತೀಚೆಗೆ ಒಳ್ಳೆ ಒಳ್ಳೇ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಮತ್ತೊಂದು ಮಹತ್ವಪೂರ್ಣ ಕಾರ್ಯ ಮಾಡಿದ್ದಾರೆ.


ಹೌದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಸಿಕ್ಸ್ತ್ ಸೆನ್ಸ್​ ರಿಯಾಲಿಟಿ ಶೋನಲ್ಲಿ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಅವರು ಪಾಲ್ಗೊಂಡಿದ್ದರು.

 
ಈ ಶೋ ನಲ್ಲಿ ಪ್ರಥಮ್ ಅವರಿಗೆ 10 ಲಕ್ಷ ರೂ.ಗೆಲ್ಲುವ ಅವಕಾಶವಿದ್ದು, ಅದರಲ್ಲಿ ಅವರು 10 ಸಾವಿರ ರೂ. ಮಾತ್ರ ತಮ್ಮದಾಗಿಸಿಕೊಂಡಿದ್ದರು. ಅದು ಸಣ್ಣ ಮೊತ್ತವಾದರೂ ಕೂಡ  ಆ ಹಣವನ್ನು ಅವರು ವೇದಿಕೆಯ ಮೇಲೆಯೇ ಮೈಸೂರಿನಲ್ಲಿ 2001 ರಲ್ಲಿ ಪಾರ್ವತಮ್ಮ ರಾಜ್​ಕುಮಾರ್ ಅವರು ಸ್ಥಾಪಿಸಿದ್ದ ಶಕ್ತಧಾಮ ವೃದ್ಧಾಶ್ರಮಕ್ಕೆ ನೀಡುವುದರ ಮೂಲಕ ತಮ್ಮ ದೊಡ್ಡತನ ಮರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಳಿಕೆಯಲ್ಲಿ ಬಾಲಿವುಡ್ ನ ಸ್ಟಾರ್ ನಟನನ್ನೇ ಹಿಂದಿಕ್ಕಿದ ಅಕ್ಷಯ್ ಕುಮಾರ್