Select Your Language

Notifications

webdunia
webdunia
webdunia
Sunday, 6 April 2025
webdunia

ರಾಜಾರಾಣಿಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ರೀಲ್ಸ್ ಲೋಕದ ʼಕರ್ನಾಟಕ ಜೋಡಿʼ

Raja Rani

sampriya

ಬೆಂಗಳೂರು , ಗುರುವಾರ, 6 ಜೂನ್ 2024 (17:59 IST)
Photo By X
ಬೆಂಗಳೂರು: ರೀಲ್ಸ್‌ ಮೂಲಕ ಜನಮನ್ನಣೆ ಗಳಿಸಿದ ʼಕರ್ನಾಟಕ ಜೋಡಿʼ ದಂಪತಿಗಳು ಇದೀಗ ರಿಯಾಲಿಟಿ ಶೋಗೆ ಎಂಟ್ರಿ ಕೊಡುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಹಾಡುಗಳಿಗೆ ಹುಡುಗರು ನಾಚುವಂತೆ ಡ್ಯಾನ್ಸ್‌ ಮಾಡುವ  ಮಧ್ಯವಯಸ್ಕಿನ ಗೋವಿಂದರಾಜ್ ದಂಪತಿ ಇದೀಗ ಕನ್ನಡದ ಖ್ಯಾತ ರಿಯಾಲಿಟಿ ಶೋ ರಾಜಾರಾಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಇದೇ ಶನಿವಾರದಿಂದ ಸೃಜನ್‌ ಲೋಕೆಶ್‌ ನೇತೃತ್ವದಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ಈ ಜೋಡಿ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟಿದೆ. ಜೀವ ಹೂವಾಗಿಗೆ, ಭಾವ ಜೇನಾಗಿದೆ ಎಂದು ಹೆಜ್ಜೆ ಹಾಕಿದ ಈ ಜೋಡಿ ಪರ್ಫಾಮೆನ್ಸ್‌ಗೆ ಜಡ್ಜ್‌ಗಳಾದ ತಾರಾ ಅನುರಾಧ ಹಾಗೂ ಅದಿತಿ ಪ್ರಭುದೇವ್‌ ಅವರು ಫಿದಾ ಆಗಿದ್ದಾರೆ.

ಚಿಕ್ಕದಾಗಿ ರೀಲ್ಸ್‌ ಮಾಡ್ತಾ ಖುಷಿ ಪಡ್ತಾ ಇದ್ವಿ. ಇಂತಾ ದೊಡ್ಡ ವೇದಿಕೆಗೆ ಬರ್ತೆವೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯ ಜನರು ನಾಚಿಕೆಪಡಬೇಕು: ಸೋನು ನಿಗಮ್ ಆಕ್ರೋಶದ ಹಿಂದಿರುವ ಅಸಲಿ ಕಾರಣವೇನು