Select Your Language

Notifications

webdunia
webdunia
webdunia
webdunia

ನಟಿಯೊಂದಿಗೆ ಈ ರೀತಿ ಪೋಟೊ ತೆಗೆದು ವಿವಾದಕ್ಕೀಡಾದ ನಿರ್ದೇಶಕ ಆರ್.ಜಿ.ವಿ

ನಟಿಯೊಂದಿಗೆ ಈ ರೀತಿ ಪೋಟೊ ತೆಗೆದು ವಿವಾದಕ್ಕೀಡಾದ ನಿರ್ದೇಶಕ ಆರ್.ಜಿ.ವಿ
ಹೈದರಾಬಾದ್ , ಭಾನುವಾರ, 3 ಜನವರಿ 2021 (16:04 IST)
ಹೈದರಾಬಾದ್ : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಗಳಿಂದಲ್ಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಅವರು ಇತ್ತೀಚೆಗೆ ಅಶ್ಲೀಲ ಚಿತ್ರಗಳನ್ನು ತೆಗೆಯುತ್ತಿದ್ದಾರೆ ಎಂಬ ಟೀಕೆಗೆ ಒಳಗಾಗಿದ್ದರು.

ಈ ಪರಿಸ್ಥಿತಿಯ ನಡುವೆ ಪ್ರಸ್ತುತ ಅವರು ಗೋವಾದ ಹೋಟೆಲ್ ವೊಂದರಲ್ಲಿ ಬಹಳಷ್ಟು ವೈನ್ ಬಾಟಲಿಗಳ ಮುಂದೆ ಕುಳಿತು, ಒಂದು ಗ್ಲಾಸ್ ನಲ್ಲಿ ವೈನ್ ಹಿಡಿದುಕೊಂಡು ನಟಿ ಪೂಜಾ ಭಾಲೇಕರ್ ಅವರೊಂದಿಗೆ ಕ್ಲೋಸ್ ಅಪ್ ಪೋಟೊ ತೆಗೆದಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅವರ ಫೋಟೊ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2020ರ ದಕ್ಷಿಣ ಭಾರತದ ಬಹುಮುಖ ನಟ ಪ್ರಶಸ್ತಿ ಪಡೆದ ನಟ ಯಾರು ಗೊತ್ತಾ?