ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ

ಗುರುವಾರ, 20 ಏಪ್ರಿಲ್ 2017 (22:27 IST)
ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಪ್ರತಿಭೆಯೊಂದೇ ಅಲ್ಲ ಲಕ್ ಕೂಡ ಕೆಲಸ ಮಾಡಿಬಿಡುತ್ತದೆ. ಪ್ರತಿಭೆ ಇದ್ದರೂ ಅವಕಾಶ ಸಿಗದ ಕೆಲ ನಟಿಯರು ಐಟಂ ಡ್ಯಾನ್ಸ್`ಗೂ ಸಿದ್ಧವಾಗಿಬಿಡುತ್ತಾರೆ. ತೆಲುಗಿನ ನಟಿಯೊಬ್ಬಳು ಐಟಂ ಡ್ಯಾನ್ಸ್ ಅಲ್ಲ, ಬೆತ್ತಲೆ ಸಿನಿಮಾ ಮಾಡಲೂ ರೆಡಿ ಎನ್ನುತ್ತಿದ್ದಾಳೆ.

ಯೂಟ್ಯೂಬ್`ನಲ್ಲಿ ಹಾಟ್ ಅಂಡ್ ಮಸಾಲ ಸೀನ್`ಗಳ ಮೂಲಕ ಫೇಮಸ್ ಆಗಿರುವ ನಟಿ ಸ್ವಾತಿ ನಾಯ್ಡು. ಇತ್ತೀಚಿನ ಸಂದರ್ಶನವೊಂದರಲ್ಲಿ ಬದುಕುವುದಕ್ಕಾಗಿ ಬ್ಲೂ ಫಿಲಂನಲ್ಲೂ ಮಾಡಲು ಹಿಂಜರಿಯುವುದಿಲ್ಲ  ಎಂದಿದ್ದಾರೆ. ಬೇರೆ ದಾರಿ ಇಲ್ಲ ಅದೊಂದೇ ಮಾರ್ಗವೆಂದಾದಾಗ ಬೆತ್ತಲೆ ಸಿನಿಮಾದಲ್ಲಿ ನಟಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಸೂಕ್ತ ಅವಕಾಶಗಳು ಸಿಕ್ಕರೆ ಪೋರ್ನ್ ಮೂವಿಯಲ್ಲಿ ನಟಿಸುವ ಚಿಂತನೆಯನ್ನ ಮುಂದೂಡುವುದಾಗಿ ಹೇಳಿದ್ದಾರೆ.

ಬಿಕಿಲಿ ಸೀನ್, ರೊಮ್ಯಾಂಟಿಕ್ ಸನ್ನೆಗಳ ಫೋಟೋ ಮೂಲಕ ಯೂಟ್ಯೂಬ್ ಸೆನ್ಸೇಷನ್ ಆಗಿರುವ ಸ್ವಾತಿ ನಾಯ್ಡು, ಈ ಹೇಳಿಕೆ ಮೂಲಕ ಮತ್ತಷ್ಟು ಬಿಸಿ ಏರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ `ಸತ್ಯರಾಜ್ ಕ್ಷಮೆ ಕೇಳಲೇಬೇಕು, ರಾಜಮೌಳಿ ಕ್ಷಮೆ ಕೇಳಬೇಕಿಲ್ಲ'