Publish Date: Sun, 28 Jan 2018 (05:59 IST)
Updated Date: Sun, 28 Jan 2018 (06:11 IST)
ಬೆಂಗಳೂರು: ಜಯತೀರ್ಥ ಅವರ ನಿರ್ದೇಶನದ ವೆನ್ನಿಲ್ಲಾ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈಗ ಭರಣಿ ಮತ್ತು ಕಟ್ಟು ಕತೆ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ವಾತಿ ‘ಬ್ಯೂಟಿಫುಲ್ ಮನಸುಗಳು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು.
ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿ ಸ್ವಾತಿ ಅವರು ಒಂದು ಪರಿಣಾಮಕಾರಿ ಪಾತ್ರ ಮಾಡಿದ್ದರು. ಆದಾದ ನಂತರ ಜಯತೀರ್ಥ ಅವರೇ ಇವರನ್ನು ವೆನ್ನಿಲ್ಲಾ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಆ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಕಷ್ಟು ಜನ ಇದನ್ನು ಮೆಚ್ಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ