Select Your Language

Notifications

webdunia
webdunia
webdunia
webdunia

ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂ.1 ಸುಂದರಿ ಹೆಬ್ಬುಲಿ ನೃತ್ಯ!

ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂ.1 ಸುಂದರಿ  ಹೆಬ್ಬುಲಿ ನೃತ್ಯ!
, ಗುರುವಾರ, 16 ಫೆಬ್ರವರಿ 2017 (08:45 IST)
ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಹೆಬ್ಬುಲಿ'/ ಸುಂದರಿ...ಸುಂದರಿ ಸ್ವಲ್ಪ ಮಾತು ಕೇಳೇ ನೀ...’ಯೂಟ್ಯೂಬ್‌ನಲ್ಲಿ ಸಾಕಷ್ಟ ಸದ್ದು ಮಾಡುತ್ತಿದ್ದು ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

ವಿಜಯ್‌ಪ್ರಕಾಶ್‌ ಮತ್ತು ಅನುರಾಧಾ ಭಟ್‌ ಹಾಡಿರುವ ಈ ಸಾಂಗ್‌ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಇಲ್ಲಿಯವರೆಗೆ 250,612 ಸಲ ಇದನ್ನು ವೀಕ್ಷಿಸಲಾಗಿದೆ
 ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂ.1 ಸುಂದರಿ  ಹೆಬ್ಬುಲಿ ನೃತ್ಯ!

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಸಲ' ಎರಡನೇ ಟ್ರೈಲರ್ ( ವಿಡಿಯೋ)