Select Your Language

Notifications

webdunia
webdunia
webdunia
webdunia

ಎರಡನೇ ಸಲ' ಎರಡನೇ ಟ್ರೈಲರ್ ( ವಿಡಿಯೋ)

ಎರಡನೇ ಸಲ' ಎರಡನೇ ಟ್ರೈಲರ್ ( ವಿಡಿಯೋ)
, ಗುರುವಾರ, 16 ಫೆಬ್ರವರಿ 2017 (07:16 IST)
ಮೊದಲ ಟ್ರೈಲರ್‌ನಿಂದ ಸಾಕಷ್ಟು ಸದ್ದು ಮಾಡುತ್ತಿರುವ ಗುರುಪ್ರಸಾದ್ ನಿರ್ದೇಶನದ 'ಎಡನೇ ಸಲ' ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.ಕಾಫಿ ಎನ್ನುವ ಒಂದು ಪದದಿಂದಲೇ ಸಾಕಷ್ಟು ಸುದ್ದಿಯಾಗಿದ್ದ ಈ ಮೊದಲ ಟ್ರೈಲರ್ ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಯಾಗಿಸಿತ್ತು. ಮತ್ತೀಗ ಎರಡನೇ ಟ್ರೈಲರ್ ಬಿಡುಗಡೆಯಾದ 24ಗಂಟೆಯೊಳಗೆ 42,618 ಬಾರಿ ವೀಕ್ಷಣೆಯಾಗಿದೆ.
 
ಧನಂಜಯ, ಸಂಗೀತಾ, ಲಕ್ಷ್ಮಿ ಮುಖ್ಯಭೂಮಿಕೆಯಲ್ಲಿರುವ ಸಿನಿಮಾಕ್ಕೆ ಅನೂಪ್ ಸಿಳೀನ್ ಸಂಗೀತವಿದೆ.
ಎರಡನೇ ಸಲ' ಎರಡನೇ ಟ್ರೈಲರ್ ( ವಿಡಿಯೋ)
 

Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ವೈರಲ್ ಆಯ್ತು ಅಮಲಾ ಪೌಲ್ ಚುಂಬನ ದೃಶ್ಯ