ಮಗನ ಬಗ್ಗೆ ಇಲ್ಲಸಲ್ಲದ್ದು ಬರೆದರೆ ಅಮ್ಮ ಸುಮಲತಾ ಅಂಬರೀಶ್ ಸುಮ್ಮನೇ ಬಿಟ್ಟಾರೆಯೇ?!

Webdunia
ಸೋಮವಾರ, 6 ಜನವರಿ 2020 (09:16 IST)
ಬೆಂಗಳೂರು: ಪುತ್ರ ಅಭಿಷೇಕ್ ಅಂಬರೀಶ್ ಬಗ್ಗೆ ಟ್ವಿಟರ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆದ ವ್ಯಕ್ತಿಯೊಬ್ಬನಿಗೆ ಸುಮಲತಾ ಅಂಬರೀಶ್ ಚೆನ್ನಾಗಿಯೇ ಜಾಡಿಸಿದ್ದಾರೆ.


ಪುತ್ರನ ಹೊಸ ಲುಕ್ ಒಂದರ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನವನ್ನು ಸುಮಲತಾ ಟ್ವೀಟ್ ಮಾಡಿದ್ದರು. ಇದರಲ್ಲಿ ಅಭಿಷೇಕ್ ಲುಕ್ ಬಗ್ಗೆ ಹೊಗಳಲಾಗಿತ್ತು.

ಆದರೆ ಇದಕ್ಕೆ ಅಭಿಮಾನಿಯೊಬ್ಬ ಏನು ಲುಕ್ಕೋ.. ಒಂದು ಲವ್ ಸೀನ್ ಡೈಲಾಗ್ ಹೇಳು ಎಂದರೆ ನಾಯಿ ಕಿರುಚಿದ ಹಾಗೆ ಕಿರುಚುತ್ತಾನೆ ಎಂದು ಆಕ್ಷೇಪಾರ್ಹವಾಗಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಹೇಗೆ ಮಾತನಾಡಬೇಕು, ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲದ ನಿನ್ನಂತಹವರಿಂದಾಗಿಯೇ ಸೋಷಿಯಲ್ ಮೀಡಿಯಾ ಹಾಳಾಗುತ್ತಿದೆ. ನಿನಗೆ ಏನೂ ಒಳ್ಳೆಯ ಮಾತು ಹೇಳಲು ಇಲ್ಲದೇ ಇದ್ದರೆ, ಅದನ್ನು ನಿನ್ನಲ್ಲಿಯೇ ಇಟ್ಟುಕೋ. ನಿನ್ನ ಮಾತಿನಿಂದಲೇ ನೀನು ಎಂತಹವನು ಎಂದು ಗೊತ್ತಾಗುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಆದರೆ ಇಷ್ಟಕ್ಕೇ ನಿಲ್ಲದ ಆ ವ್ಯಕ್ತಿ ದುಡ್ಡು ಕೊಟ್ಟು ಥಿಯೇಟರ್ ನಲ್ಲಿ ಸಿನಿಮಾ ನೋಡಿ. ಆಗ ಗೊತ್ತಾಗುತ್ತದೆ ಎಂದಿದ್ದಾನೆ. ಆದರೆ ಇದಕ್ಕೆ ಅಭಿಮಾನಿಗಳೇ ಆ ವ್ಯಕ್ತಿಗೆ ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ಮುಂದಿನ ಸುದ್ದಿ
Show comments