Select Your Language

Notifications

webdunia
webdunia
webdunia
webdunia

ಅವಾರ್ಡ್ ಸಮಾರಂಭಗಳಿಂದ ದೂರವೇ ಇರುವ ಕಿಚ್ಚ ಸುದೀಪ್ ಈ ಸಮಾರಂಭಕ್ಕೆ ಹಾಜರಾಗಿದ್ದೇಕೆ?!

ಅವಾರ್ಡ್ ಸಮಾರಂಭಗಳಿಂದ ದೂರವೇ ಇರುವ ಕಿಚ್ಚ ಸುದೀಪ್ ಈ ಸಮಾರಂಭಕ್ಕೆ ಹಾಜರಾಗಿದ್ದೇಕೆ?!
ಬೆಂಗಳೂರು , ಸೋಮವಾರ, 6 ಜನವರಿ 2020 (09:06 IST)
ಬೆಂಗಳೂರು: ಜೀ ತಮಿಳು ಸಿನಿಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್ ಗೆದ್ದ ಕಿಚ್ಚ ಸುದೀಪ್ ಈ ವಿಚಾರವನ್ನು ಖುಷಿಯಿಂದಲೇ ಹಂಚಿಕೊಂಡಿದ್ದಾರೆ.


ಸಾಮಾನ್ಯವಾಗಿ ಸುದೀಪ್ ಯಾವುದೇ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗುವುದಿಲ್ಲ. ಆದರೆ ಇಂದು ಯಾಕೋ ಈ ಸಮಾರಂಭಕ್ಕೆ ಹಾಜರಾಗಿದ್ದಾರೆ. ಬಳಿಕ ಕೆಲವು ವ್ಯಕ್ತಿಗಳ ಒತ್ತಾಯದಿಂದಾಗಿ ಸಮಾರಂಭಕ್ಕೆ ಹಾಜರಾದೆ ಎಂದಿದ್ದಾರೆ.

‘ಸಾಮಾನ್ಯವಾಗಿ ನನಗೆ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗುವುದು ಇಷ್ಟವಾಗಲ್ಲ. ಆದರೆ ಈ ಸಮಾರಂಭಕ್ಕೆ ಕೆಲವು ವ್ಯಕ್ತಿಗಳ ಕಾರಣಕ್ಕೆ ಹಾಜರಾದೆ. ಇದರಿಂದ ಕೆಲವರಿಗೆ ಸಂತೋಷವಾಗಿದೆ ಎನ್ನುವುದೇ ನನಗೆ ಖುಷಿಯ ವಿಚಾರ’ ಎಂದು ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬಕ್ಕೂ ಮೊದಲೇ ರಾಕಿಂಗ್ ಸ್ಟಾರ್ ಯಶ್ ಜತೆ ಸಂಭ್ರಮಾಚರಿಸಿದ ಆಂಧ್ರ ಅಭಿಮಾನಿಗಳು