Select Your Language

Notifications

webdunia
webdunia
webdunia
webdunia

ನಟಿಗೆ ಕಾರಿನಲ್ಲಿ ಲೈಂಗಿಕ ಕಿರುಕುಳ: ಕಿಚ್ಚ ಸುದೀಪ್ ಕಿಡಿ

actress
bengaluru , ಭಾನುವಾರ, 19 ಫೆಬ್ರವರಿ 2017 (17:56 IST)
ಕೇರಳದಲ್ಲಿ ನಟಿ ಮೇಲೆ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತನ ನಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಸುದೀಪ್, ನಾನು ಕೇಳಿದ ಸುದ್ದಿ ನಿಜವೇ ಆದಲ್ಲಿ ಅಂತಹ ಕಾಮುಕರಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ. 


ಆ ನೋವು ಏನೆಂಬುದನ್ನ ಆ ಮಹಿಳೆ ಮಾತ್ರ ಬಲ್ಲಳು. ಇದು ನಿಜವೆಂದು ಸಾಬೀತಾದರೆ ಅಂತಹವರನ್ನ ಗುಂಡಿಕ್ಕಿ ಕೊಲ್ಲಬೇಕು. ಇಂತಹ ಕಾಮುಕರು ಅವರ ತಾಯಿಗೂ ಮರ್ಯಾದೆ ಕೊಡುವುದಿಲ್ಲ. ಇದು ಕೇವಲ ನಟಿಯ ವಿಷಯವಲ್ಲ. ಮಹಿಳೆಯ ದೈಹಿಕ ದೌರ್ಬಲ್ಯವನ್ನ ದುರುಪಯೋಗಪಡಿಸಿಕೊಳ್ಳುವವರು ಮನುಷ್ಯರಲ್ಲ ಎಂದು ಸುದೀಪ್ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಹಸಿದಿದೆ ಎಂದು ಅಂಗಲಾಚಿದ ಭಿಕ್ಷುಕನಿಗೆ ಶಾರೂಖ್ ಕೊಟ್ಟ ಪ್ರತಿಕ್ರಿಯೆ