Select Your Language

Notifications

webdunia
webdunia
webdunia
webdunia

ಹೊಟ್ಟೆ ಹಸಿದಿದೆ ಎಂದು ಅಂಗಲಾಚಿದ ಭಿಕ್ಷುಕನಿಗೆ ಶಾರೂಖ್ ಕೊಟ್ಟ ಪ್ರತಿಕ್ರಿಯೆ

sharukh
mumbai , ಭಾನುವಾರ, 19 ಫೆಬ್ರವರಿ 2017 (15:26 IST)

ಶಾರೂಖ್ ಶಾರೂಖ್ ಖಾನ್ ಬಾಲಿವುಡ್`ನ ಹೃದಯವಂತ ನಟರ ಸಾಲಿಗೆ ಸೇರುವ ಶಾರೂಖ್ ಖಾನ್ ಇತ್ತೀಚಿನ ತಮ್ಮ ಹೃದಯವಂತಿಕೆಯನ್ನ ಬಹಿರಂಗವಾಗಿ ತೋರಿಸಿಕೊಟ್ಟಿದ್ದಾರೆ. ಅಭಿಮಾನಿಗಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಶಾರೂಕ್ ಅವರ ಜೊತೆ ಔಟಿಂಗ್ ಹೋಗುವುದನ್ನ ಕೇಳಿದ್ದೇವೆ.

 

ಇತ್ತೀಚೆಗೆ ಚಿತ್ರವೊಂದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಂದ್ ಎಲ್ ರಾಯ್ ಅವರನ್ನ ಭೇಟಿ ಮಾಡಿ ಬೆಳಗಿನ ಜಾವ ರೆಸ್ಟೋರೆಂಟ್`ನಿಂದ ಹರಬರುತ್ತಿದ್ದರು. ಈ ಸಂದರ್ಭ ಭಿಕ್ಷುಕನೊಬ್ಬ ಎದುರಾದ. ಹೊಟ್ಟೆ ಹಸಿಯುತ್ತಿದೆ ಎಂದು ಅಂಗಲಾಚಿದ. ಕೂಡಲೇ ಶಾರೂಖ್ ತನ್ನ ಜೊತೆಗಿದ್ದವ ಬಾಡಿ ಗಾರ್ಡ್ ರವಿಗೆ ಹೇಳಿ ಊಟಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

ಶಾರೂಖ್ ಭಿಕ್ಷುಕನಿಗೆ ಸಹಾಯ ಮಾಡಿದ  ವಿಡಿಯೋ ಯೂಟ್ಯೂಬ್`ನಲ್ಲಿ ವೈರಲ್ ಆಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ’ಹೆಬ್ಬುಲಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್