Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಗೆ ಡೈಲಾಗ್ ಬರೆಯೋದೇ ಮಜಾ ಎಂದ ಸಿಂಪಲ್ ಸುನಿ

ಗೋಲ್ಡನ್ ಸ್ಟಾರ್ ಗಣೇಶ್ ಗೆ ಡೈಲಾಗ್ ಬರೆಯೋದೇ ಮಜಾ ಎಂದ ಸಿಂಪಲ್ ಸುನಿ
ಬೆಂಗಳೂರು , ಸೋಮವಾರ, 25 ಅಕ್ಟೋಬರ್ 2021 (11:28 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ‘ಸಖತ್’ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಇದೇ ಖುಷಿಯನ್ನು ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಟೈಮಿಂಗ್ಸ್ ಗೆ ಡೈಲಾಗ್ ಬರೆಯೋದೇ ಒಂದು ಮಜಾ. ರೊಮ್ಯಾಂಟಿಕ್, ಕಾಮಿಡಿ, ಎಂಟರ್ ಟೈನ್ ಮೆಂಟ್ ಇರುವ ಚಿತ್ರವಿದು. ನವಂಬರ್ 12 ಕ್ಕೆ ತೆರೆ ಮೇಲೆ ಬರ್ತಿದೆ. ಫ್ಯಾಮಿಲಿ ಪೂರ್ತಿ ಕೂತು ನೋಡಬಹುದು ಎಂದು ಸಿಂಪಲ್ ಸುನಿ ಹೇಳಿದ್ದಾರೆ.

ಇನ್ನು, ಸಖತ್ ಟೀಸರ್ ಗೆ ಸ್ಯಾಂಡಲ್ ವುಡ್ ಮಂದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಕುತೂಹಲವೂ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಕ್ಟೇಲ್ 2 ಗೆ ಸಿಕ್ತು ಸೆನ್ಸಾರ್ ಗ್ರೀನ್ ಸಿಗ್ನಲ್: ಡಾರ್ಲಿಂಗ್ ಕೃಷ್ಣ ಫುಲ್ ಖುಷ್