Select Your Language

Notifications

webdunia
webdunia
webdunia
webdunia

ಅಭಿಮಾನಿಗಳೊಂದಿಗೆ ಕುಳಿತು ‘ಕವಚ’ ನೋಡಲಿರುವ ಶಿವಣ್ಣ

ಅಭಿಮಾನಿಗಳೊಂದಿಗೆ ಕುಳಿತು ‘ಕವಚ’ ನೋಡಲಿರುವ ಶಿವಣ್ಣ
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (09:32 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಈ ಸಿನಿಮಾವನ್ನು ಅಭಿಮಾನಿಗಳ ಜತೆಗೇ ಕುಳಿತು ಶಿವಣ್ಣ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ ಸಂತೋಷ್ ಚಿತ್ರಮಂದಿರದಲ್ಲಿ 1.30 ರ ಶೋಗೆ ಬಂದು ಶಿವಣ್ಣ ಸಿನಿಮಾ ವೀಕ್ಷಿಸಲಿದ್ದಾರೆ.

ಈ ಸಂದರ್ಭದಲ್ಲಿ ಶಿವಣ್ಣ ಜತೆಗೆ ಚಿತ್ರತಂಡವೂ ಜತೆಯಾಗಲಿದೆ. ಆ ಮೂಲಕ ನೇರವಾಗಿ ಅಭಿಮಾನಿಗಳ ಪ್ರತಿಕ್ರಿಯೆ ನೋಡುವ ಕಾತುರ ಶಿವಣ್ಣನದ್ದು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಂಧನ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ‘ಹೆಬ್ಬುಲಿ’ ನಾಯಕಿ ಅಮಲಾ ಪೌಲ್ ಈಗ ನಿರ್ಮಾಪಕಿ