Webdunia - Bharat's app for daily news and videos

Install App

ಘೋಸ್ಟ್ ಟ್ರೈಲರ್ ನಲ್ಲಿ ಶಿವಣ್ಣ ‘ಆನಂದ್’ ಲುಕ್!

Webdunia
ಭಾನುವಾರ, 1 ಅಕ್ಟೋಬರ್ 2023 (16:46 IST)
Photo Courtesy: Twitter
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದೆ.

ಟ್ರೈಲರ್ ತುಂಬಾ ಶಿವಣ್ಣನ ಆಕ್ಷನ್, ಲುಕ್ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಶಿವಣ್ಣ ಜೊತೆಗೆ ಮಲಯಾಳಂನ ಜನಪ್ರಿಯ ನಟ ಜಯರಾಂ, ಬಾಲಿವುಡ್ ನ ಅನುಪಮ್ ಖೇರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ ಅನುಪಮ್ ಖೇರ್ ಜೊತೆಗೆ ಬರುವ ದೃಶ್ಯವೊಂದರಲ್ಲಿ ಶಿವಣ್ಣನ ಕ್ಲೀನ್ ಶೇವ್ ಲುಕ್ ನೋಡಿದರೆ ಅವರ ಮೊದಲ ಸಿನಿಮಾ ‘ಆನಂದ್’ ನೆನಪಾಗುತ್ತದೆ. ಅಕ್ಟೋಬರ್ 19 ರಂದು ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನಾಲಾಯಕ್ ನನ್ ಮಕ್ಳು, ಬಳೆ ತೊಟ್ಕೊಂಡು ಕೂರಿ ಎಂದ ಕಿರಣ್ ಶಾಸ್ತ್ರಿ: ಎಲ್ಲೆ ಮೀರುತ್ತಿದ್ದಾರಾ ಕಾಮನ್ ಸ್ಪರ್ಧಿಗಳು video

BBK13: ದೊಡ್ಮನೆಗೆ ಫ್ಲೈಟ್ ತಂಡ ಬಂದ ಮೇಲೆ ಸೈಲೆಂಟ್ ಆದರಾ ಗಗನ್, ತಾಂಡವ್

ಮನೆಗೆ ಬಂದ ಜಗ್ಗೇಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಶಿವರಾಜ್‌ಕುಮಾರ್ ದಂಪತಿ

ಗಣೇಶ ಹಬ್ಬದಂದೇ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಸಿನಿಮಾ ಔಟ್‌: ಜೈ ಜೈ ರಾಮ್ ಹಾಡಿಗೆ ಅಭಿಮಾನಿಗಳು ಫಿದಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಮುಂದಿನ ಸುದ್ದಿ
Show comments